ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದ ಹಣ್ಣಿನ ಕೇಕ್ ಗಳ ರಾಜಧಾನಿ ಜಾರ್ಜಿಯಾ!!

Twitter
Facebook
LinkedIn
WhatsApp
ವಿಶ್ವದ ಹಣ್ಣಿನ ಕೇಕ್ ಗಳ ರಾಜಧಾನಿ ಜಾರ್ಜಿಯಾ!!

ವಿಶ್ವದಲ್ಲಿ ಕೇಕ್ ಪ್ರಿಯರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.ಈ ಸಂದರ್ಭದಲ್ಲಿ ಹಣ್ಣಿನ ಕೇಕು ಗಳಿಗೆ ತನ್ನದೆಯಾದ ಮಾರುಕಟ್ಟೆ ಇದೆ. ಅಮೆರಿಕದ ಜಾರ್ಜಿಯ ಹಣ್ಣಿನ ಕೇಕು ಗಳಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ವಿಶ್ವದಲ್ಲಿ ಪ್ರಸಿದ್ದಿಯಾದ 2 ಹಣ್ಣುಗಳ ಕೇಕ್ ತಯಾರಿಸುವ ಪ್ರಮುಖ ಕಂಪನಿಗಳಿವೆ.  ಒಂದು ಕ್ಲಾಸ್ ಟ್ರೈನ್ ಬೇಕರಿ ಇನ್ನೊಂದು ಜಾರ್ಜಿಯಾ ಫ್ರೂಟ್ ಕೇಕ್ ಕಂಪನಿ. ಈ ಎರಡು ಕಂಪನಿಗಳು ವಿಶ್ವದ ತುಂಬೆಲ್ಲ ಹಣ್ಣಿನ ಕೇಕುಗಳನ್ನು ಪೂರೈಸುತ್ತವೆ. ಇಲ್ಲಿರುವ ಹಣ್ಣಿನ ಕೇಕು ಗಳಿಗೆ ವಿಶ್ವದಲ್ಲೇ ಬರು ಬಹುದೊಡ್ಡ ಮಾರುಕಟ್ಟೆಯಿದೆ.

ಚಿರೀಸ್, ಆರೆಂಜ್, ಲೆವೆನ್ ಮುಂತಾದ ವಿವಿಧ ವಿಭಾಗದ ಹಣ್ಣಿನ ಕೇಕುಗಳು ಜಾರ್ಜಿಯದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಇದರ ಮೌಲ್ಯವು ಚೆನ್ನಾಗಿರುತ್ತದೆ ಅಲ್ಲದೆ ಉತ್ತಮ ಗುಣಮಟ್ಟವನ್ನು ಕೂಡ ಇದು ಹೊಂದಿರುತ್ತದೆ. ಇಲ್ಲಿಯ ಹಣ್ಣಿನ ಕೇಕುಗಳನ್ನು ಸವಿಯಲು ಪ್ರವಾಸಿಗರು ಅತಿಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರದೇಶಕ್ಕೆ ಬರುತ್ತಾರೆ. ವರ್ಷಕ್ಕೆ ಸಾವಿರಾರು ಪ್ರವಾಸಿಗರು ಇಲ್ಲಿಯ ಹಣ್ಣಿನ ಕೇಕುಗಳನ್ನು ಸವಿಯಲು ಆಗಮಿಸುತ್ತಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು