ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶ್ವದ ವಿಚಿತ್ರ ಪ್ರವಾಸಿ ಸ್ಥಳ-ಅಂಟಾರ್ಟಿಕಾದ ಬ್ಲಡ್ ಫಾಲ್ಸ್.

Twitter
Facebook
LinkedIn
WhatsApp
ವಿಶ್ವದ ವಿಚಿತ್ರ ಪ್ರವಾಸಿ ಸ್ಥಳ-ಅಂಟಾರ್ಟಿಕಾದ ಬ್ಲಡ್ ಫಾಲ್ಸ್.

ಅಂಟಾರ್ಟಿಕ ದಲ್ಲಿರುವ ಬ್ಲಡ್ ಫಾಲ್ಸ್ ವಿಶ್ವದ ವಿಚಿತ್ರ ಪ್ರವಾಸಿ ಸ್ಥಳಗಳಲ್ಲಿ ಒಂದು. ಈ ಜಲಪಾತದಲ್ಲಿ ಹರಿದು ಬರುವ ನೀರು ಕೆಂಪಗಿರುತ್ತದೆ.

ಇದರಿಂದ ರಕ್ತ ಜಲಪಾತ ಎಂದು ಇದನ್ನು ಕರೆಯಲಾಗುತ್ತದೆ. ಕಬ್ಬಿಣದ ಅಂಶಗಳು ಹೇರಳವಾಗಿ ನೀರಿಗೆ ಸೇರುವುದರಿಂದ ಈ ನೀರು ಕೆಂಪಗಿರುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.ವರ್ಷ ಲಕ್ಷಾಂತರ ಪ್ರವಾಸಿಗರು ಈ ಸ್ಥಳವನ್ನು ಭೇಟಿ ಮಾಡುತ್ತಾರೆ.

ಹಲವು ವರ್ಷಗಳ ಕಾಲ ಈ ಜಲಪಾತದಲ್ಲಿ ಕೆಂಪು ನೀರು ಏಕೆ ಬರುತ್ತದೆ ಎಂಬುದು ನಿಗೂಢ ಪ್ರಶ್ನೆಯಾಗಿತ್ತು. ಆದ ವಿಜ್ಞಾನಿಗಳ ತಂಡ ಇತ್ತೀಚಿಗೆ ಈ ನಿಗೂಢತೆಗೆ ಪರಿಹಾರ ನೀಡಿದೆ.ಅಂಟಾರ್ಟಿಕ ಹಿಮಚ್ಚಾದಿತ ಪ್ರದೇಶದಲ್ಲಿರುವ ಈ ರಕ್ತ ಜಲಪಾತ ಅದ್ಭುತ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ರಕ್ತ ಜಲಪಾತದ ಸುತ್ತಲೂ ಹಿಮ ಆವರಿಸಿದೆ ಗುಡ್ಡಗಳು ಕಂಡುಬರುತ್ತವೆ. ಆದರೆ ಈ ಗುಡ್ಡಗಳು ಹೆಚ್ಚು ಎತ್ತರದಲ್ಲಿ ಇಲ್ಲ. ಸಣ್ಣ ಗುಡ್ಡ ಗಳಾಗಿವೆ. ಬಿಳಿ ಬಣ್ಣದ ಹಿಮ ಆವರಿಸಿದ ಗುಡ್ಡಗಳ ನಡುವೆ ಈ ರಕ್ತ ಜಲಪಾತ ವನ್ನು ವೀಕ್ಷಿಸುವುದೇ ಬಹಳಷ್ಟು ಸೊಗಸು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು