ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ದೇಶ ನಾರ್ವೆ!!

Twitter
Facebook
LinkedIn
WhatsApp
ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ದೇಶ ನಾರ್ವೆ!!

ಬರೋಬ್ಬರಿ ವರ್ಷದಲ್ಲಿ 76 ದಿನಗಳ ಕಾಲ ಸೂರ್ಯ ಮುಳಗದ ಒಂದು ರಾಷ್ಟ್ರ ಇದೆ ಅದುವೇ ನಾರ್ವೆ. 76 ದಿನಗಳ ಕಾಲ ದಿನದ 20 ಗಂಟೆಗಳಲ್ಲಿ ಸೂರ್ಯನ ಬೆಳಕು ಚಾಲ್ತಿಯಲ್ಲಿರುತ್ತದೆ.
ಮೇ ತಿಂಗಳಿಂದ ಜುಲೈ ತಿಂಗಳ ತನಕ ಇಲ್ಲಿ ಸೂರ್ಯ ಮುಳುಗುವುದಿಲ್ಲ. ಇಂತಹವೊಂದು ಅಪರೂಪದ ರಾಷ್ಟ್ರ ನಾರ್ವೆ ಪ್ರವಾಸೋದ್ಯಮ ಗು ಹೆಸರುವಾಸಿ.
ನಾರ್ವೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ವಿಶ್ವದ ತುಂಬೆಲ್ಲ ಪ್ರವಾಸಿಗಳು ನಾವೇ ದೇಶಕ್ಕೆ ಬರುತ್ತಾರೆ. ಉತ್ತರ ಯುರೋಪಿನ ಭಾಗದಲ್ಲಿರುವ ಈ ದೇಶ ಸ್ವೀಡನ್ , ಫಿನ್ಲ್ಯಾಂಡ್ ಮತ್ತು ರಷ್ಯಾದ ಗಡಿ ಭಾಗವನ್ನು ಹೊಂದಿದೆ. ಸುಂದರ ಗುಡ್ಡ ಪ್ರದೇಶಗಳನ್ನು ಹಾಗೂ ನದಿಗಳನ್ನು ಹೊಂದಿರುವ ನಾರ್ವೆ ಸೌಂದರ್ಯದ ಗಣಿಯಾಗಿದೆ.
ನಾರ್ವೆ ದೇಶದ ಜನರು ತಲಾ ಆದಾಯದಲ್ಲಿ ಬಹಳಷ್ಟು ಮುಂದುವರಿದಿದ್ದಾರೆ. ಸುಮಾರು 5.2 ಮಿಲಿಯನ್ ಜನಸಂಖ್ಯೆ ಇರುವ ನಾರ್ವೆ ದೇಶ ತನ್ನ ಬಹುತೇಕ ಆದಾಯವನ್ನು ಪ್ರವಾಸೋದ್ಯಮದ ಮೂಲಕ ಪಡೆಯುತ್ತದೆ. ಮನುಷ್ಯನ ಜೀವನಕ್ಕೆ ಜೀವಿಸಲು ನಾರ್ವೆ ಅತ್ಯುತ್ತಮ ದೇಶ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಡಿಮೆ ಕ್ರೈಂ ರೇಟ್ ಗಳಿರುವ ದೇಶಗಳಲ್ಲಿ ನಾರ್ವೆ ಒಂದು. ಸುಂದರವಾದ ನದಿಗಳು ಈ ದೇಶವನ್ನು ಸುತ್ತುವರಿದಿವೆ. ಸುಂದರವಾದ ನಗರ ಓಸ್ಲೋ ಈ ದೇಶದ ರಾಜಧಾನಿಯಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು