ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಹೆಚ್ಚಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಕಂಡುಬರುವ ದೂರಿಯನ್ ಹಣ್ಣು (durian fruit) ಅತ್ಯಧಿಕ ಪೌಷ್ಟಿಕಾಂಶವುಳ್ಳ ಹಣ್ಣಾಗಿದೆ.
ಹಲಸಿನಹಣ್ಣಿನ ರೀತಿಯಲ್ಲಿರುವ ಈ ಹಣ್ಣು ಜ್ಯೂಸ್, ಸೂಪ್ , ಸೈಡ್ ಡಿಶ್ ಗಳಿಗೆ ಬಹುವಾಗಿ ಉಪಯೋಗವಾಗುತ್ತದೆ.
ಈ ಹಣ್ಣಿನಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಸಿ, ಮ್ಯಾಂಗನೀಸ್, ಪೊಟಾಶಿಯಂ, ಕಾಪರ್, ಮೆಗ್ನೀಶಿಯಮ್ ಅಂಶಗಳು ಬಹುವಾಗಿ ಇರುತ್ತವೆ.
ಕ್ಯಾನ್ಸರ್ಗೆ ಬಹುಪಯೋಗ ವಾದ ಹಣ್ಣು ಇದಾಗಿದೆ. ಅಲ್ಲದೆ ಹೃದಯದ ಕಾಯಿಲೆ ಗೂ ಇದು ಸಹಕಾರಿಯಾಗಿದೆ. ಮುಖ್ಯವಾದ ಇದರ ಗುಣ ರಕ್ತದ ಒತ್ತಡವನ್ನು ಕಡಿಮೆ ಮಾಡುವುದಾಗಿದೆ. ಹಲವಾರು ದೇಶಗಳಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡಲು ಈ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ಹಲಸಿನಹಣ್ಣಿನ ರೀತಿಯಲ್ಲಿರುವ ಈ ಹಣ್ಣು ಹಲಸನ್ನು ಹೋಲುತ್ತದೆ. ಈ ಹಣ್ಣನ್ನು ಮದ್ಯದೊಂದಿಗೆ ಸೇವಿಸಬಾರದು. ಅದು ವಿಷಕಾರಿ ಆಗುವ ಸಾಧ್ಯತೆ ಇದೆ. ಉತ್ತಮ ಸೌಗಂಧದ ವಾಸನೆಯನ್ನು ನೀಡುವ ಹಣ್ಣು ಹಲವಾರು ರೋಗಗಳಿಗೆ ಉಪಯುಕ್ತವಾಗಿರುವ ಕಾರಣ ಇದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್