ಯಾವ್ಯಾವ ನಗರಗಳಲ್ಲಿ ಹೇಗಿದೆ ಬಂಗಾರದ ಬೆಲೆ; ಗಮನಿಸಿ ಇಂದಿನ ಚಿನ್ನ-ಬೆಳ್ಳಿಯ ದರ
ಭಾರತ ಹಾಗೂ ವಿದೇಶೀ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಚಿನ್ನ ಮತ್ತು ಬೆಳ್ಳಿ ಬೆಲೆಯ ತೂಗುಯ್ಯಾಲೆ ಆಟ ಮುಂದುವರಿದಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ (Gold Rates) ಹೊಯ್ದಾಟಗಳಾಗಿವೆ. ಶುಕ್ರವಾರ ಇಳಿಕೆ ಕಂಡು ತುಸು ಏರಿದ್ದ ಚಿನ್ನದ ಬೆಲೆ ಶನಿವಾರ 200 ರೂನಷ್ಟು ಏರಿದೆ. ಬೆಳ್ಳಿ ಬೆಲೆಯಲ್ಲೂ (Silver Price) ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,050 ರುಪಾಯಿ ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,150 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,760 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,130 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 22ಕ್ಕೆ):
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,050 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,150 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 776 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,100 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,180 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 813 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 56,100 ರೂ
- ಚೆನ್ನೈ: 56,650 ರೂ
- ಮುಂಬೈ: 56,050 ರೂ
- ದೆಹಲಿ: 56,200 ರೂ
- ಕೋಲ್ಕತಾ: 56,050 ರೂ
- ಕೇರಳ: 56,050 ರೂ
- ಅಹ್ಮದಾಬಾದ್: 56,100 ರೂ
- ಜೈಪುರ್: 56,200 ರೂ
- ಲಕ್ನೋ: 56,200 ರೂ
- ಭುವನೇಶ್ವರ್: 56,050 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
- ಮಲೇಷ್ಯಾ: 2,840 ರಿಂಗಿಟ್ (52,521 ರುಪಾಯಿ)
- ದುಬೈ: 2227.50 ಡಿರಾಮ್ (49,783 ರುಪಾಯಿ)
- ಅಮೆರಿಕ: 615 ಡಾಲರ್ (50,484 ರುಪಾಯಿ)
- ಸಿಂಗಾಪುರ: 830 ಸಿಂಗಾಪುರ್ ಡಾಲರ್ (51,040 ರುಪಾಯಿ)
- ಕತಾರ್: 2,320 ಕತಾರಿ ರಿಯಾಲ್ (52,303 ರೂ)
- ಓಮನ್: 244 ಒಮಾನಿ ರಿಯಾಲ್ (52,020 ರುಪಾಯಿ)
- ಕುವೇತ್: 190 ಕುವೇತಿ ದಿನಾರ್ (50,901 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
- ಬೆಂಗಳೂರು: 8,130 ರೂ
- ಚೆನ್ನೈ: 8,130 ರೂ
- ಮುಂಬೈ: 7,760 ರೂ
- ದೆಹಲಿ: 7,760 ರೂ
- ಕೋಲ್ಕತಾ: 7,760 ರೂ
- ಕೇರಳ: 8,130 ರೂ
- ಅಹ್ಮದಾಬಾದ್: 7,760 ರೂ
- ಜೈಪುರ್: 7,760 ರೂ
- ಲಕ್ನೋ: 7,760 ರೂ
- ಭುವನೇಶ್ವರ್: 8,130 ರೂ