ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಸಂಬಂಧಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಸಂಬಂಧಗಳು ಇಲ್ಲದೆ ಹೋದರೆ ಮನುಷ್ಯನ ಜೀವನವನ್ನು ಊಹಿಸುವುದು ಅಸಾಧ್ಯ. ಸಂಬಂಧಗಳನ್ನು ಬೆಸೆಯುವ ಕಾರ್ಯವನ್ನು ನಾವು ಇಂದಿನ ಈ ಸಂದರ್ಭದಲ್ಲಿ ಗಂಭೀರವಾಗಿ ಮಾಡಬೇಕಾಗಿದೆ.
ಮನುಷ್ಯ ಸಂಬಂಧಗಳು ಕುಸಿಯುವ ಹಾದಿಯಲ್ಲಿವೆ. ಈ ಕಾರಣದಿಂದ ಆ ಸಂಬಂಧಗಳನ್ನು ಕುಸಿಯದಂತೆ ನೋಡಿಕೊಳ್ಳಬೇಕಾಗುತ್ತದೆ. ಸಂಬಂಧ ಒಡೆದು ಹೋದಾಗ ಮನಸ್ಸಿನಲ್ಲಿ ಅಶಾಂತಿ ನೆಲೆಯಾಗುತ್ತದೆ. ದೋಷ ದೂರವಾಗುತ್ತದೆ. ಈ ಕಾರಣದಿಂದ ಸಂಬಂಧಗಳನ್ನು ಉಳಿಸಿ, ಜೀವನವನ್ನು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ.
ಸಂಬಂಧಗಳನ್ನು ಬೆಸೆಯಲು ಆರಂಭ ಮಾಡಿದರೆ ಜೀವನವು ಸಂತೋಷವಾಗಿರುತ್ತದೆ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳೋಣ. ಮೂಲಕ ದಿನದ ಆರಂಭವನ್ನು ಮಾಡೋಣ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್