ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮುಂಜಾನೆ ಮಾತು-ಮಾನವೀಯ ಗುಣಗಳಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Twitter
Facebook
LinkedIn
WhatsApp
ಮುಂಜಾನೆ ಮಾತು-ಮಾನವೀಯ ಗುಣಗಳಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ಮನುಷ್ಯ ಜೀವಿ ಆರೋಗ್ಯವನ್ನು ಬಯಸುವುದು ಸಹಜ. ಆದರೆ ಆರೋಗ್ಯ ವೃದ್ಧಿಸಲು ಮನುಷ್ಯನ ಮಾನಸಿಕ ಪರಿಸ್ಥಿತಿಯು ಚೆನ್ನಾಗಿರಬೇಕು.

ಈ ಮಾನಸಿಕ ಪರಿಸ್ಥಿತಿ ಚೆನ್ನಾಗಿರಲು ಮನುಷ್ಯ ಯೋಚಿಸುವ ರೀತಿಯು ಅಷ್ಟೇ ಅವಶ್ಯಕ. ಮಾನವೀಯ ಗುಣಗಳನ್ನು ಬೆಳೆಸಿಕೊಂಡಾಗ ಮನುಷ್ಯ ನ ದೇಹದಲ್ಲಿ ಹೊಸ ರೀತಿಯ ಸಂಚಲನ ಗಳು ಉಂಟಾಗುತ್ತದೆ.

ಪ್ರಾಣಿ, ಮನುಷ್ಯರ ಬಗ್ಗೆ ಮಿಡಿಯುವ ಅಂತಃಕರಣ ಮನುಷ್ಯನನ್ನು ಆರೋಗ್ಯವಂತ ನಾಗಿ ಮಾಡುತ್ತದೆ. ಮಾನವೀಯ ಗುಣಗಳು ಇಲ್ಲದೆ ಹೋಗಿ, ದ್ವೇಷದ ಗುಣಗಳು ಮನುಷ್ಯನಲ್ಲಿ ಬೆಳೆದಾಗ ಆರೋಗ್ಯ ಕೆಡುತ್ತದೆ. ಮಾನವೀಯ ಅಂಶಗಳು ಹೂಗಳನ್ನು ಸುಂದರವಾಗಿ ಅರಳಿ ಸುವಂತೆ ಮಾಡುವಹಾಗೆ ಮಾಡುತ್ತದೆ.

ಮಾನವೀಯ ಗುಣಗಳು ಸಮಾಜದಲ್ಲಿ ಮನುಷ್ಯನಿಗೆ ವಿಶಿಷ್ಟ ವ್ಯಕ್ತಿತ್ವವನ್ನು ತಂದುಕೊಡುತ್ತದೆ. ಇದರಿಂದ ಮಾನಸಿಕ ನೆಮ್ಮದಿಯ ಸಾಧ್ಯವಾಗುತ್ತದೆ. ಇದರಿಂದ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ.
ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ ದಿನವನ್ನು ಆರಂಭಿಸಿ ಕೊಳ್ಳಿ ಆ ಮೂಲಕ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು