
ಪ್ರೀತಿ ಎಂಬುದು ಅದ್ಭುತ ಔಷಧ. ಪ್ರೀತಿ ಇದ್ದಾಗ ಮನಸ್ಸು ಶಾಂತವಾಗಿರುತ್ತದೆ. ಶಾಂತ ಇದ್ದ ಮನಸ್ಸು ವೇಗವಾಗಿ ಕೆಲಸ ಮಾಡುತ್ತದೆ.
ಮನಸ್ಸಿನಲ್ಲಿ ಪ್ರೀತಿಯನ್ನು ತುಂಬಿಕೊಳ್ಳಿ. ಆಗ ದಿನದ ಕೆಲಸವು ಸಲೀಸಾಗಿ ನಡೆಯುತ್ತದೆ. ಪ್ರೀತಿ ಇಲ್ಲದೆ ಹೋದಾಗ, ದ್ವೇಷ ಮನಸ್ಸಿನಲ್ಲಿ ತುಂಬಿಕೊಂಡಿದ್ದಾರೆ, ಮನಸ್ಸು ಅಲ್ಲೋಲಕಲ್ಲೋಲ ವಾಗಿರುತ್ತದೆ. ಇದರಿಂದ ರಚನಾತ್ಮಕವಾದ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ನಾವು ಪರಿಪೂರ್ಣವಾಗಿ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾಗುತ್ತಿದೆ.
ಈ ಕಾರಣದಿಂದ ಮನಸ್ಸಿನ ತುಂಬೆಲ್ಲ ಪ್ರೀತಿ ತುಂಬಿರಲಿ. ದಿನದ ಕೆಲಸ ಸಲೀಸಾಗಿ ಆರಂಭವಾಗಲಿ. ಪ್ರತಿಯೊಬ್ಬರಿಗೆ ಈದಿನ ಒಳ್ಳೆಯದಾಗಿರಲಿ.
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು