ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಅದೃಷ್ಟವಶಾತ್ ನಮಗೆ ಹೊಟ್ಟೆ ತುಂಬಾ ಊಟ ಮಾಡುವ ಅವಕಾಶ ಲಭ್ಯವಾಗಿದೆ. ಆದರೆ ಸಮಾಜದಲ್ಲಿ ಇಡೀ ದಿನ ಹೊಟ್ಟೆ ತುಂಬಾ ಊಟ ಮಾಡದೆ ಬಳಲುವವರ ಸಂಖ್ಯೆ ಇದೆ ಎಂಬುದರ ಬಗ್ಗೆ ನಮ್ಮ ಗಮನದಲ್ಲಿರಲಿ. ನಾವು ಇದರ ಬಗ್ಗೆ ಈ ಸಂದರ್ಭದಲ್ಲಿ ವಿಶೇಷವಾಗಿ ಚಿಂತಿಸಬೇಕಾಗಿದೆ.
ಮುಂಜಾನೆ ಎದ್ದ ನಾವು ಶಾಂತಿಯ ಮನಸ್ಸಿನಿಂದ ಸಮಾಜದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಆ ಕಾಳಜಿ ವಹಿಸಿದಾಗ ಸಿಗುವ ಸಂತೃಪ್ತಿ ಇನ್ನೆಲ್ಲೂ ಸಿಗಲಾರದು. ಪರರ ದುಃಖದ ಬಗ್ಗೆ ನಾವು ಕಾಳಜಿ ವಹಿಸಿದಾಗ ನಿಜವಾದ ಸಂತೃಪ್ತಿ ನಮ್ಮ ಮನಸ್ಸಿನಲ್ಲಿ ಒಡಮೂಡುತ್ತದೆ. ವಿಪತ್ತಿನ ಸಂದರ್ಭದಲ್ಲಿ ಅದೆಷ್ಟೋ ಮಂದಿ ಹಸಿವೆಯಿಂದ ಬಳಲಬಹುದು. ಈ ಬಗ್ಗೆ ನಮಗೆ ಕಾಳಜಿ ಇರಲಿ. ಆ ಕಾಳಜಿಯೊಂದಿಗೆ ಮುಂಜಾನೆಯನ್ನು ಆರಂಭಿಸೋಣ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್