
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಜೀವನ ಎಂಬುದು ಸವಾಲು ಇದ್ದ ಹಾಗೆ. ಇಂದು ಪ್ರಪಂಚದ ತುಂಬೆಲ್ಲ ನಕರಾತ್ಮಕ ಅಂಶಗಳು ತುಂಬಿಕೊಂಡಿದೆ. ಈ ನಕರಾತ್ಮಕ ಅಂಶಗಳನ್ನು ಧೈರ್ಯದಿಂದ ಎದುರಿಸಬೇಕಾಗಿದೆ.
ಶತಶತಮಾನಗಳಿಂದ ಮಾನವಿ ಜೀವಿಗಳು ಈ ಸವಾಲನ್ನು ಎದುರಿಸುತ್ತಾ ಮುನ್ನುಗ್ಗುತ್ತ ಬಂದಿದ್ದಾರೆ. ಸವಾಲನ್ನು ಎದುರಿಸಿದ ಕಾರಣದಿಂದಲೇ ಆಧುನಿಕ ಪ್ರಪಂಚ ರೂಪುಗೊಂಡಿದೆ.
ಗಾಳಿ ,ಮಳೆ ,ಬಿಸಿಲು, ಚಂಡಮಾರುತ, ಭೂಕಂಪ ಎಲ್ಲ ಕಾಲದಲ್ಲೂ ಘಟಿಸಿದ್ದು ಆದರೆ ಮಾನವ ಅದನ್ನೆಲ್ಲಾ ಎದುರಿಸಿಕೊಂಡು ಬಂದಿದ್ದಾನೆ. ಆತ ಎದುರಿಸಿಕೊಂಡು ಬಂದ ಕಾರಣವೇ ಇಂದು ಮಾನವ ಜನಾಂಗ ಉಳಿದುಕೊಂಡಿದೆ.
ಸವಾಲನ್ನು ಎದುರಿಸುವ ಮನೋಭಾವವನ್ನು ಕಳೆದುಕೊಂಡಾಗ ಅದು ಯುದ್ಧದ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಈ ಕಾರಣದಿಂದ ಸವಾಲನ್ನು ಎದುರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಆ ಮನೋಭಾವನೆ ಬೆಳೆದು ಕೊಂಡಾಗ ನಾವು ಪ್ರಪಂಚದ ನಕರಾತ್ಮಕ ಅಂಶಗಳನ್ನು ಗೆಲ್ಲಬಹುದು.
ಕೋವಿಡ್ ವಿಪತ್ತಿನ ಈ ಸಂದರ್ಭದಲ್ಲಿ ಇಡೀ ಪ್ರಪಂಚದಲ್ಲಿ ಬಹಳಷ್ಟು ನಕರಾತ್ಮಕ ಅಂಶಗಳಿಗೆ. ಆ ನಕರಾತ್ಮಕ ಅಂಶಗಳನ್ನು ಧೈರ್ಯದಿಂದ ಎದುರಿಸಬೇಕು. ಈ ಪ್ರತಿಜ್ಞೆಯನ್ನು ಕೈಯುವ ಮೂಲಕ ಮುಂಜಾನೆಯನ್ನು ಆರಂಭಿಸೋಣ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್