
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದಿನ ಬೆಳಗಾಗುತ್ತದೆ. ಕಾಲಚಕ್ರ ಉರುಳುತ್ತದೆ. ಮುಂಜಾನೆ ಇದ್ದಾಗ ನಕರಾತ್ಮಕ ಅಂಶಗಳು ನಮ್ಮನ್ನು ಬಾಧಿಸಬಹುದು. ಮುಂಜಾನೆಯೇ ನಾವು ನಮ್ಮ ದಿನದ ದಿನಚರಿಯನ್ನು ಯೋಚಿಸಬೇಕಾಗುತ್ತದೆ. ಯೋಚನೆ ಮಾಡಿ ಒಂದು ಯೋಜನೆಯನ್ನು ತಯಾರಿಸಬೇಕು.
ಈ ರೀತಿ ತಯಾರಿಸಿದ ಯೋಜನೆಯನ್ನು ಆ ದಿನದ ಮಟ್ಟಿಗೆ ಅನುಷ್ಠಾನಿಸಲು ಪ್ರಯತ್ನಿಸಬೇಕಾಗಿದೆ. ಈ ರೀತಿಯಾದಾಗ ನಮ್ಮ ಪ್ರತಿಯೊಂದು ಕನಸುಗಳು, ಯೋಜನೆಗಳು ಕಾರ್ಯಗತವಾಗುತ್ತದೆ. ಒಂದು ವೇಳೆ ಯೋಜನೆ ಅಥವಾ ಯೋಚನೆ ಇಲ್ಲದಿದ್ದರೆ ಆ ದಿನದ ಕೆಲಸಗಳು ಸಂಪೂರ್ಣ ಅನುಷ್ಠಾನವಾಗಲು ಕಷ್ಟಸಾಧ್ಯ.
ಆ ಕಾರಣದಿಂದ ಪ್ರತಿ ಮುಂಜಾನೆ ಉತ್ತಮ ಮನಸ್ಸಿನಿಂದ ಮನಸ್ಸಿನಿಂದ ಯೋಜನೆಗಳನ್ನು ಹಾಕಿಕೊಂಡು ಆ ದಿನ ಕಾರ್ಯ ಗತ ಮಾಡುವತ್ತ ನಾವು ಹೆಜ್ಜೆ ಹಾಕಬೇಕಾಗುತ್ತದೆ.
ರಾತ್ರಿಯ ಸಮಯದಲ್ಲಿ ನಾವು ಆ ದಿನ ಹಾಕಿಕೊಂಡ ಕೆಲಸಗಳನ್ನು ಒಂದು ಸ್ವಲ್ಪ ಹೊತ್ತು ಪುನರ್ವಿಮರ್ಶೆ ಮಾಡಬೇಕಾಗುತ್ತದೆ. ನಾನು ಈ ದಿನ ಮುಂಜಾನೆಯಿಂದ ಸಂಜೆವರೆಗೆ ನನ್ನ ಯೋಜನೆಯ ಪ್ರಕಾರ ಕೆಲಸಗಳನ್ನು ಕಾರ್ಯಕತೆ ಗೊಳಿಸಿದ್ದೇನೆಯೆ ಎಂದು ವಿಮರ್ಶೆ ಮಾಡಿದಾಗ ನಿಜವಾದ ಪಲಿತಾಂಶ ಹೊರಹೊಮ್ಮುತ್ತದೆ.
ಮುಂಜಾನೆ ಶುದ್ಧ ಮನಸ್ಸಿನಿಂದ ಯೋಜನೆಗಳನ್ನು ಹಮ್ಮಿಕೊಳ್ಳಿ ಇಡೀ ದಿನ ಅದನ್ನು ಕಾರ್ಯಗತಗೊಳಿಸುವ ಪ್ರಯತ್ನದಲ್ಲಿ ನಾವು ಮುನ್ನುಗ್ಗೋಣ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್