
ಶಾಂತಿ, ನೆಮ್ಮದಿ ತುಂಬಿದ ಮನಸ್ಸು ದಿನದ ಆರಂಭಕ್ಕೆ ಬಹಳಷ್ಟು ಮುಖ್ಯ. ಅಶಾಂತಿ ತುಂಬಿದ ಮನಸ್ಸಿನ ಆರಂಭದಿಂದ ದಿನದ ಬಹಳಷ್ಟು ಕಾರ್ಯಗಳು ಅಲ್ಲೋಲ ಕಲ್ಲೋಲವಾಗುತ್ತದೆ.
ಆ ಕಾರಣದಿಂದ ಪ್ರಫುಲ್ಲ ವಾಗಿರುವ ಮನಸ್ಸಿನಿಂದ ದಿನದ ಆರಂಭ ಮಾಡುವುದು ಒಳಿತು. ಮನಸು ಶಾಂತಿಯಿಂದ ಇದ್ದಾಗ ಎಲ್ಲವೂ ಕೆಲಸವು ಸಲೀಸಾಗಿ ನಡೆಯುತ್ತದೆ. ಶಾಂತಿಯಿಂದ ಸಮಾಧಾನದಿಂದ ದಿನದ ಕೆಲಸ ಆರಂಭವಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ.
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು