ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಾವಿನಹಣ್ಣಿನಲ್ಲಿ ಭಾರತದಲ್ಲಿಯೇ 25 ವಿಧಗಳಿವೆ. ಅದು ಯಾವುದು ಗೊತ್ತೆ?

Twitter
Facebook
LinkedIn
WhatsApp
ಮಾವಿನಹಣ್ಣಿನಲ್ಲಿ ಭಾರತದಲ್ಲಿಯೇ 25 ವಿಧಗಳಿವೆ. ಅದು ಯಾವುದು ಗೊತ್ತೆ?

ಮಾವಿನ ಹಣ್ಣು ಬಹು ಜನಪ್ರಿಯವಾದ ಹಣ್ಣು. ಈ ಹಣ್ಣಿನಲ್ಲಿ ಭಾರತದಲ್ಲಿಯೇ 25ಕ್ಕಿಂತ ಅಧಿಕ ವಿಧಗಳಿವೆ.

ಅವುಗಳಲ್ಲಿ ಮುಖ್ಯವಾದದ್ದು ಅಲ್ಫೋನ್ಸೋ, ಕೆಸರ್, ದಶೇರಿ, ಹಿಂಸಗರ್, ಚಾಯ್ಸ್, ಬಾದಾಮಿ, ಸ ಪೇಡ, ಬಾಂಬೆ ಗ್ರೀನ್, ಲಂಗ್ರ ಮಂಗೋ, ತೋತಾಪುರಿ, ನೀಲಂ, ರಸ್ಪುರಿ, ಬುಲ್ ಕೊಬೋ, ಲಕ್ಷ ಬಂಗಾ, ಅಮ್ರಪಲಿ, ಇಮಾಮ್ ಬಸಂತ್, ಫಾಸಿಲ್, ಮಂಕುರಾಡ್, ಪಿರಿ, ಮಲ್ಲಿಕ್, ಗುಲಾಬ್ ಕಾಸ್, ವನರಾಜ್, ಕಿಲಿಚುಂದನ್ ಗೋ,ರುಮನಿ ಮ್ಯಾಂಗೋಸ್.

ಈ ರೀತಿಯಾಗಿ ಭಾರತದಲ್ಲಿ ಒಟ್ಟಾರೆ 25ಕ್ಕಿಂತ ಅಧಿಕ ಮಾವಿನ ಹಣ್ಣುಗಳನ್ನು ಬೆಳೆಸಲಾಗುತ್ತಿದೆ. ಹೆಚ್ಚಿನ ಮಾವಿನ ಹಣ್ಣುಗಳು ವಿದೇಶಗಳಿಗೆ ರಫ್ತಾಗುತ್ತದೆ. ಅತಿಹೆಚ್ಚಿನ ಪೋಷಕಾಂಶ ಗಳನ್ನು ಇದು ಹೊಂದಿರುವ ಕಾರಣ, ಅತಿ ಹೆಚ್ಚಿನ ಬೇಡಿಕೆಯನ್ನು ಪಡೆದಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು