ಗುರುವಾರ, ಫೆಬ್ರವರಿ 22, 2024
ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?-ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ..!-ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮತ್ತೆ ನಾಗಾಲೋಟ ಆರಂಭಿಸಿದ ಹೊಸ ಅಡಿಕೆ ದರ. ಈ ಬಾರಿ 500 ರ ಗಡಿ ದಾಟುತ್ತ?

Twitter
Facebook
LinkedIn
WhatsApp
ಮತ್ತೆ ನಾಗಾಲೋಟ ಆರಂಭಿಸಿದ ಹೊಸ ಅಡಿಕೆ ದರ. ಈ ಬಾರಿ 500 ರ ಗಡಿ ದಾಟುತ್ತ?

ಮಂಗಳೂರು: ಹೊಸ ಅಡಿಕೆ ಈ ವರ್ಷದಲ್ಲಿ ಎರಡನೇ ಬಾರಿಗೆ ನಾಗಾಲೋಟ ಆರಂಭಿಸಿದೆ. ಅಡಿಕೆ ದರ ಸತತವಾಗಿ ವೃದ್ಧಿ ಆಗುತ್ತಿದ್ದು ಇದು ಕರಾವಳಿ ಭಾಗದ ರೈತರಲ್ಲಿ ಹೊಸ ಮಂದಹಾಸ ಮೂಡಿಸಿದೆ.

ನಿನ್ನೆ ಪುತ್ತೂರು ಮಾರುಕಟ್ಟೆಯಲ್ಲಿ ಸುಮಾರು 450 ರೂಪಾಯಿಗಳಿಗಿಂತ ಹೆಚ್ಚು ದಾರದಲ್ಲಿ ಮಾರಾಟವಾಗಿದೆ. ಕಳೆದ ಬಾರಿ 400ರ ಗಡಿ ದಾಟಿದ ಅಡಿಕೆ ಈ ಬಾರಿ 500ರ ಗಡಿ ದಾಟುತ್ತದೆ ಎಂಬ ವಿಶ್ಲೇಷನೆ ಮಾರುಕಟ್ಟೆ ತಜ್ಞರಿಂದ ಬಂದಿದೆ.

ವಿದೇಶಗಳಿಂದ ಅಡಿಕೆ ಆಮದು ಕಡಿಮೆಯಾಗುತ್ತಿದ್ದು ಈ ದರ ಏರಿಕೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಹಳೆ ಅಡಿಕೆ ಧಾರಣೆ 520 ರಿಂದ 530ರ ಆಸುಪಾಸಿನಲ್ಲಿ ಇದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು