ಮಂಗಳೂರು : ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉರ್ವಾ ಶಾಖೆಯಲ್ಲಿ ಯೋಗ ದಿನಾಚರಣೆ
Twitter
Facebook
LinkedIn
WhatsApp
ಮಂಗಳೂರು: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ಧ ಕೋ ಒಪ್ ಸೊಸೈಟಿ ಲಿ ಕಾರವಾರ ಇದರ ಉರ್ವಾ ಶಾಖೆಯಲ್ಲಿ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು
ಸೈನಿಕರದಾ ಟೋನಿ ಪಿಂಟೋ ರವರು ಯೋಗದ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಬೇಕಾದ ಅಗತ್ಯತೆಯನ್ನು ತಿಳಿ ಹೇಳಿದರು. ಹಾಗೂ ಶಾಖೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.