ಭಾನುವಾರ, ಸೆಪ್ಟೆಂಬರ್ 8, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಗಳೂರು: ಗುಂಡು ಹಾರಿಸಿ ಕತ್ತು ಸೀಳಿ ಕೋಣದ ಹತ್ಯೆ ಕೇಸ್ - ಏಳು ಮಂದಿಯ ಬಂಧನ

Twitter
Facebook
LinkedIn
WhatsApp
ಮಂಗಳೂರು: ಗುಂಡು ಹಾರಿಸಿ ಕತ್ತು ಸೀಳಿ ಕೋಣದ ಹತ್ಯೆ ಕೇಸ್ – ಏಳು ಮಂದಿಯ ಬಂಧನ

ಮಂಗಳೂರು: ಉಳ್ಳಾಲ ಠಾಣಾ ವ್ಯಾಪಿಯ ಕೊಲ್ಯದ ಬಲ್ಯ ಬಳಿ ನಡೆದ ತೋಟಕ್ಕೆ ಬಂದ ಎಮ್ಮೆಯ ಕತ್ತುಕೊಯ್ದು ಹತ್ಯೆ ನಡೆಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

ಕೋಟೆಕಾರ್ ನಿಂದ ಜಯರಾಮ್ ರೈ (58), ಮಲ್ಲೂರಿನಿಂದ ಉಮರ್ (37), ಕೋಟೆಕಾರ್ ನಿಂದ ಉಮರ್ ಫಾರೂಕ್ (42), ದೇರಳಕಟ್ಟೆಯ ಮೊಹಮ್ಮದ್ ಸುಹೇಲ್ (26), ಸೋಮೇಶ್ವರದ ಮೊಹಮ್ಮದ್ ಕಲಂಧರ್ (43), ಮಲ್ಲೂರಿನಮೊಹಮ್ಮದ್ ಸಿನಾನ್ (22) ಮತ್ತು ಸೋಮೇಶ್ವರದ ಇಲ್ಯಾಸ್ (38) ) ಎಂಬವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಂದು ನಾಲ್ಕು ಚಕ್ರ ವಾಹನ, ಒಂದು ಸ್ಕೂಟರ್, ಎಸ್ ಬಿಬಿ ಎಲ್ ಗನ್, ಮಾರಕಾಸ್ತ್ರಗಳು, ಜೀವಂತ ಗುಂಡುಗಳು, ಹಗ್ಗ, ಮರದ ದಿಮ್ಮಿಯನ್ನು ವಶಪಡಿಸಿಕೊಳ್ಳಲಾಗಿದೆ.
ಬಂದಿತ ಪ್ರಮುಖ ಆರೋಪಿ ಜಯರಾಮ್ ರೈ ಅವರ ತೋಟವನ್ನುಎಮ್ಮೆ ನಾಶ ಮಾಡುತ್ತಿದ್ದ ಕಾರಣ ಎರಡು – ಮೂರು ಬಾರಿ ಎಮ್ಮೆಯನ್ನು ಹಿಡಿಯಲು ವಿಫಲವಾಗಿದ್ದ. ಹೀಗಾಗಿ ಕೊಡಗಿನ ವ್ಯಕ್ತಿಯನ್ನು ಸಂಪರ್ಕಿಸಿ ಎಸ್ಬಿಬಿಎಲ್ ಗನ್ ಖರೀದಿಸಿ ಇತರರ ಸಹಾಯದಿಂದ ಅದರ ಮೇಲೆ ಎರಡು ಗುಂಡು ಹಾರಿಸಿದ್ದಾರೆ. ಬಳಿಕ ಮಾಂಸ ಮಾಡಿ ಮಾರುವ ಉದ್ದೇಶದಿಂದ ಕುತ್ತಿಗೆಯನ್ನು ಕತ್ತರಿಸಿದ್ದಾರೆ. ಆದರೆ ಗುಂಡಿನ ಮೊರೆತ ಕೇಳಿ
ಸ್ಥಳೀಯರು ಧಾವಿಸಿ ಬಂದ ಕಾರಣ ಆರೋಪಿಗಳು ಪರಾರಿಯಾಗಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು