ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ.

Twitter
Facebook
LinkedIn
WhatsApp
ಭಾರತದ ಜಲಪಾತಗಳ ಗ್ರಾಮ ಕೊಡಗಿನ ಕರಿಕೆ.

ಕೊಡಗು ಜಿಲ್ಲೆಯ ಕರಿಕೆ ಗ್ರಾಮ ಭಾರತದ ಜಲಪಾತಗಳು ಗ್ರಾಮ ಎಂದೇ ಹೆಸರುವಾಸಿ. ಭಾರತದ ಯಾವುದೇ ಒಂದು ಪ್ರದೇಶದಲ್ಲಿ ಇಲ್ಲದಷ್ಟು ಜಲಪಾತಗಳು ಕರಿಕೆ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಇವೆ.
ಕೊಡಗಿನ ಭಾಗಮಂಡಲದಿಂದ ಕರಿಕೆ ಪ್ರದೇಶಕ್ಕೆ ತೆರಳುವಾಗ ಹದಿನೈದಕ್ಕೂ ಅಧಿಕ ಜಲಪಾತಗಳನ್ನು ಮಾರ್ಗದ ಬದಿಯಲ್ಲಿ ನಾವು ಕಾಣಬಹುದು.

ಅದರಲ್ಲೂ ಜೂನ್ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮೈತುಂಬಿ ಹರಿಯುವ ಈ ಮಾರ್ಗದ ಬದಿಯಲ್ಲಿರುವ ಜಲಪಾತಗಳ ಸೊಬಗು ಈ ಪ್ರದೇಶವನ್ನು ಹಾದುಹೋಗುವ ಜನರ ಕಣ್ಮನ ಸೆಳೆಯುತ್ತದೆ.

ಇಲ್ಲಿಯೂ ಅಲ್ಲದೆ ಕರಿಕೆ ಗ್ರಾಮದ ಸುತ್ತಲೂ ಇನ್ನು10 ಜಲಪಾತಗಳು ಹರಿಯುತ್ತಿವೆ. ಒಂದು ಗ್ರಾಮದಲ್ಲಿ ಎಷ್ಟು ಸಂಖ್ಯೆಯಲ್ಲಿ ಜಲಪಾತಗಳು ಕಾಣಸಿಗುವುದು ಬಹು ಅಪರೂಪ. ಸುಮಾರು 25 ಅಧಿಕ ಜಲಪಾತಗಳನ್ನು ಕರಿಕೆ ಗ್ರಾಮ ಹೊಂದಿದೆ.

ಮಳೆಗಾಲದಲ್ಲಿ ಮೈತುಂಬಿ ಹರಿಯುವ ಈ ಜಲಪಾತಗಳು ರಮ್ಯ ಮನೋಹರ ನೋಟವನ್ನು ನಮಗೆ ನೀಡುತ್ತವೆ. ಪಶ್ಚಿಮಘಟ್ಟದ ಪ್ರದೇಶದಲ್ಲಿರುವ ಕರಿಕೆ ಗ್ರಾಮ ಭಾರತದ ಜಲಪಾತಗಳ ಗ್ರಾಮ ಎಂದು ಕ್ಯಾತಿ ಹೊಂದುತ್ತಿದೆ.
ಸುತ್ತಲ ಹರಿಯುವ ನದಿಗಳು ಈ ಜಲಪಾತಗಳನ್ನು ಸೃಷ್ಟಿ ಮಾಡುತ್ತಿವೆ. ಸಣ್ಣ ಮತ್ತು ದೊಡ್ಡ ಜಲಪಾತಗಳು ಕರಿಕೆ ಗ್ರಾಮದ ಸೌಂದರ್ಯವನ್ನು ಇಮ್ಮಡಿ ಮಾಡಿಸಿದೆ. ಪ್ರವಾಸಿಗರಿಗೆ ಜುಲೈ-ಆಗಸ್ಟ್ ತಿಂಗಳುಗಳು ಈ ಗ್ರಾಮದ ಬೇಟಿಗೆ ಸೂಕ್ತವಾಗಿದೆ. ಬಹಳಷ್ಟು ಜಲಪಾತಗಳನ್ನು ವೀಕ್ಷಿಸಬಹುದಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು