ಭಾನುವಾರ, ಮೇ 26, 2024
ಹೈದರಾಬಾದನ್ನು 8 ವಿಕೆಟ್ ಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಕ್ಕೆ ಮುತ್ತಿಕ್ಕಿದ ಕೆಕೆಆರ್..!-ಜೂನ್ 1 ರಿಂದ ಐದು ದಿನ ಮದ್ಯ ಮಾರಾಟ ಬಂದ್..!-ನಾನು ಕೈಹಿಡಿದು ಬೆಳೆಸಿದವರೇ ನನ್ನನ್ನು ವಜಾ ಮಾಡಲು ಶಿಫಾರಸ್ಸು ಮಾಡಿದ್ದಾರೆ; ರಘುಪತಿ ಭಟ್-ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್-ಎಸ್ಆರ್ ಹೆಚ್ ತಂಡದ ಮಾಲಕಿ ನ್ಯಾಷನಲ್ ಕ್ರಶ್ ಕಾವ್ಯ ಮಾರನ್ ಹಿನ್ನೆಲೆ ಏನು..!-ಉಡುಪಿ: ನಡು ರಸ್ತೆಯಲ್ಲೇ ಎರಡು ತಂಡದ ಯುವಕರ ನಡುವೆ ಗ್ಯಾಂಗ್ ವಾರ್; ಇಲ್ಲಿದೆ ವಿಡಿಯೋ-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಬಸ್ಸನ್ನು ಚಲಾಯಿಸುವಾಗಲೇ ಛತ್ರಿ ಹಿಡಿದು ವಿಡಿಯೋ ಮಾಡಿದ ಡ್ರೈವರ್; ನಿರ್ವಾಹಕಿ ಮತ್ತು ಚಾಲಕ ಸಸ್ಸೆಂಡ್..!-ಪೋರ್ಷೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತನ ತಂದೆಗೆ ನ್ಯಾಯಾಂಗ ಬಂಧನ ; ಇಬ್ಬರು ಪೊಲೀಸರು ಅಮಾನತು..!-miyazaki mango: ಜಗತ್ತಿನಲ್ಲಿ ದುಬಾರಿ ಮಾವಿನ ಹಣ್ಣಿನ ಪಟ್ಟಿಯಲ್ಲಿ ಮಿಯಾಜಕಿ ಹಣ್ಣಿನ ವಿಶೇಷತೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿರಿಯಾನಿ ಲೋಕದ ಕಿಂಗ್ ಹೈದರಾಬಾದ್ ಬಿರಿಯಾನಿ!

Twitter
Facebook
LinkedIn
WhatsApp
ಬಿರಿಯಾನಿ ಲೋಕದ ಕಿಂಗ್ ಹೈದರಾಬಾದ್ ಬಿರಿಯಾನಿ!

ಹೈದರಾಬಾದ್ ಬಿರಿಯಾನಿ ಬಿರಿಯಾನಿ ಗಳ ಸಾಲಿನಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಬಿರಿಯಾನಿ. ಅದರ ಸ್ವಾದ ಮತ್ತು ರುಚಿಗೆ ಇನ್ನೊಂದು ಸಾಟಿ ಇಲ್ಲ ಎಂಬಂತೆ ಅದು ಸರ್ವರನ್ನು ಆಕರ್ಷಿಸುತ್ತದೆ. ಹೈದರಾಬಾದ್ ದಮ್ ಬಿರಿಯಾನಿ ಇನ್ನೊಂದು ವಿಶಿಷ್ಟವಾಗಿರುವ ಬಿರಿಯಾನಿ. 1630 ಹೈದರಾಬಾದಿಗೆ ಪರಿಚಿತವಾಗಿರುವ ಈ ಬಿರಿಯಾನಿಗೆ ವಿಶಿಷ್ಟ ಇತಿಹಾಸ ಇದೆ. ವಿಶೇಷ ಬಿರಿಯಾನಿ ಅಕ್ಕಿ ಹಾಗೂ ವಿಶೇಷವಾದಂತಹ ತುಪ್ಪ, ಏಲಕ್ಕಿ ಹಾಗೂ ಇತರ ಸ್ಪೈಸಸ್ ಗಳ ಅಂಶದಿಂದ ತಯಾರಾಗುವ ಬಿರಿಯಾನಿಗೆ ದೇಶಾದ್ಯಂತ ಗ್ರಾಹಕರಿದ್ದಾರೆ.

ದೇಶದ ಪ್ರತಿ ಕಡೆಯಲ್ಲೂ ಗ್ರಾಹಕರನ್ನು ಹೊಂದಿರುವ ಹೈದರಾಬಾದ್ ಬಿರಿಯಾನಿ ತನ್ನದೇ ರುಚಿಗೆ ಖ್ಯಾತಿ ಹೊಂದಿದೆ. ಹೈದರಾಬಾದಿನಲ್ಲಿ ಈ ಬಿರಿಯಾನಿಗೆ ಸಂಬಂಧಪಟ್ಟಂತಹ ವಿಶೇಷವಾದ ರೆಸ್ಟೋರೆಂಟ್ಗಳನ್ನು ನಾವು ಕಾಣಬಹುದು. ಹೈದರಾಬಾದ್ ದಮ್ ಬಿರಿಯಾನಿ ಬೆಂಗಳೂರಿನಲ್ಲಿ ಬಹಳಷ್ಟು ಖ್ಯಾತಿ ಹೊಂದಿದೆ. ಬೆಂಗಳೂರಿನಲ್ಲಿರುವ ಹೈದರಾಬಾದ್ ದಮ್ ಬಿರಿಯಾನಿ ತಮ್ಮದೇ ಆದ ಗ್ರಾಹಕರನ್ನು ಹೊಂದಿರುತ್ತದೆ. ಈ ಬಿರಿಯಾನಿಯನ್ನು ವಿಶಿಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಅದೇ ಪ್ರಕಾರವಾಗಿ ತಯಾರಿಸಲಾದ ಬಿರಿಯಾನಿ ಅದೆಷ್ಟು ರುಚಿಕರ ವಾಗಿರುತ್ತದೆ ಎಂದರೆ ಅದನ್ನು ಸವಿದವರು ಅದರ ರುಚಿಯನ್ನು ಹೇಳಬಹುದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ - ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್

ಚುನಾವಣೆ ಗೆದ್ದು ಬಿಜೆಪಿಯ ಶಾಸಕನಾಗುತ್ತೇನೆ; ಜಗದೀಶ್ ಶೆಟ್ಟರ್ ನನಗೆ ಮಾದರಿ – ರಘುಪತಿ ಭಟ್. ಪದವೀಧರ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಅವರನ್ನು ಪಕ್ಷದಿಂದ ಆರು ವರ್ಷ ಉಚ್ಚಾಟಿಸಲಾಗಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು