ಸೋಮವಾರ, ಜೂನ್ 17, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿಯ ಆದಾಯದಲ್ಲಿ ಶೇ.50ರಷ್ಟು ಹೆಚ್ಚಳ!

Twitter
Facebook
LinkedIn
WhatsApp
ಬಿಜೆಪಿಯ ಆದಾಯದಲ್ಲಿ ಶೇ.50ರಷ್ಟು ಹೆಚ್ಚಳ!

ನವದೆಹಲಿ (27-08-2021) : 2019-20ರಲ್ಲಿ ಬಿಜೆಪಿಯ ಆದಾಯವು 50% ಹೆಚ್ಚಾಗಿದೆ, ಬಹುಪಾಲು ದೇಣಿಗೆಗಳು ಚುನಾವಣಾ ಬಾಂಡ್‌ಗಳ ಮೂಲಕ ಬಂದಿವೆ ಎಂದು ಎಡಿಆರ್ ವರದಿ ಬಹಿರಂಗಪಡಿಸಿದೆ.
ಆಡಳಿತಾರೂಢ BJP  ಆದಾಯವು 2019-20ರಲ್ಲಿ ಚುನಾವಣಾ ಬಾಂಡ್‌ಗಳ ಮರುಪಾವತಿಯಿಂದ ಶೇಕಡಾ 50.34 ರಷ್ಟು ಏರಿಕೆಯಾಗಿ 3,623.28 ಕೋಟಿಗೆ ಹೆಚ್ಚಳವಾಗಿದೆ.
ಆದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಆದಾಯದಲ್ಲಿ 25.69 ಶೇಕಡಾ ಇಳಿಕೆಯನ್ನು ಕಂಡು 682.21 ಕೋಟಿಗೆ ಇಳಿಕೆಯಾಗಿದೆ. ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಸಿಪಿಐ (ಎಂ), ಸಿಪಿಐ ಮತ್ತು ಬಿಎಸ್‌ಪಿ-ಏಳು ರಾಷ್ಟ್ರೀಯ ಪಕ್ಷಗಳು ಒಟ್ಟಾಗಿ 2019-20ರಲ್ಲಿ 4758.20 ಕೋಟಿ ಆದಾಯವನ್ನು ಗಳಿಸಿವೆ.
ಏಳು ರಾಷ್ಟ್ರೀಯ ಪಕ್ಷಗಳ ಆದಾಯದಲ್ಲಿ ಬಿಜೆಪಿ ಶೇಕಡಾ 76.15 ರಷ್ಟನ್ನು ಹೊಂದಿದೆ, ಆದರೆ ಇತರ ಆರು ರಾಷ್ಟ್ರೀಯ ಪಕ್ಷಗಳು ಕಡಿಮೆ ಆದಾಯ ಪಡೆದಿದೆ.
ಕಾಂಗ್ರೆಸ್ ಪಾಲು ಕೇವಲ 14.24 ಶೇಕಡಾ ಆಗಿದ್ದರೆ ಇತರರ ಪಾಲು ಶೇಕಡಾ 3.33 ಕ್ಕಿಂತ ಕಡಿಮೆಯಿತ್ತು. 2018-19ರಲ್ಲಿ ರೂ 2410.08 ಕೋಟಿಯಿಂದ 2019-20ರಲ್ಲಿ ಬಿಜೆಪಿಯ ಆದಾಯ ರೂ. 3623.28 ಕೋಟಿಗೆ ಏರಿಕೆಯಾಗಿದೆ.
ಕಾಂಗ್ರೆಸ್‌ನ ಆದಾಯವು 918.03 ಕೋಟಿಯಿಂದ ರೂ .682.21 ಕೋಟಿಗೆ ಗೆ ಇಳಿಕೆಯಾಗಿದೆ. ತೃಣಮೂಲ ಕಾಂಗ್ರೆಸ್ ರೂ 143.76 ಕೋಟಿ (2018-19ರಲ್ಲಿ ರೂ 192.65 ಕೋಟಿ), ಸಿಪಿಐ (ಎಂ) ರೂ 158.62 ಕೋಟಿ (ರೂ 100.96 ಕೋಟಿ), ಎನ್ ಸಿಪಿ ರೂ 85.58 ಕೋಟಿ (ರೂ 50.71 ಕೋಟಿ), ಬಿಎಸ್ ಪಿ ರೂ 58.24 ಕೋಟಿ (ರೂ 69.70 ಕೋಟಿ) ಗಳಿಸಿದೆ. ಮತ್ತು ಸಿಪಿಐ ರೂ 6.58 ಕೋಟಿ ಆದಾಯ ಗಳಿಸಿದೆ ಎಂದು ವರದಿ ತಿಳಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು