ಗುರುವಾರ, ಫೆಬ್ರವರಿ 22, 2024
Venoor: ವೇಣೂರಿನಲ್ಲಿ ಇಂದಿನಿಂದ ಮಾರ್ಚ್ 1 ರ ವರೆಗೆ ನಡೆಯಲಿದೆ ಶ್ರೀ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ..!-ಕರ್ನಾಟಕದಲ್ಲಿಯೂ ಬಾಂಬೆ ಮಿಠಾಯಿ ನಿಷೇಧ ಸಾಧ್ಯತೆ..!-ಕುಡಿಬೇಡ ಎಂದು ಬುದ್ಧಿ ಹೇಳಿದಕ್ಕೆ ಯುವಕ ಆತ್ಮಹತ್ಯೆ..!-Suratkal :ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತ; ಯುವಕ ಸಾವು.!-ದೆಹಲಿ ಚಲೋ ಪ್ರತಿಭಟನೆಯಲ್ಲಿ ಓರ್ವ ಯುವ ರೈತ ಸಾವು ; 2 ದಿನಗಳ ಕಾಲ ಪ್ರತಿಭಟನೆ ಸ್ಥಗಿತ.!-Tanya Singh: ಖ್ಯಾತ ಮಾಡೆಲ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಐಪಿಎಲ್ ಸ್ಟಾರ್ ಆಟಗಾರನಿಗೆ ನೋಟಿಸ್.!-ಡಾಲಿ ಧನಂಜಯ್: ಲೋಕಸಭೆ ಚುನಾವಣಾ ಸ್ಪರ್ಧೆ ಬಗ್ಗೆ ನಟ ಡಾಲಿ ಧನಂಜಯ್ ಪ್ರತಿಕ್ರಿಯೆ ಏನು?-ಪುತ್ತೂರು: ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ; ಚಿಕಿತ್ಸೆ ಫಲಿಸದೆ ಯುವಕ ಸಾವು!-Gold Rate Today : ಸತತ ಇಳಿಕೆ ಕಂಡಿದ್ದ ಚಿನ್ನದ ದರ ಮತ್ತೆ ಏರಿಕೆಯತ್ತ..!-IPL 2024: ಇಂದು ಐಪಿಎಲ್ 2024 ವೇಳಾಪಟ್ಟಿ ಪ್ರಕಟ; ಫೈನಲ್ ಪಂದ್ಯ ಯಾವಾಗ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನಿಂದ ಗಾಯಾಳುವಾದ ದಿವ್ಯಾ ಉರುಡುಗ!!

Twitter
Facebook
LinkedIn
WhatsApp
ಬಿಗ್ ಬಾಸ್    ಮನೆಯಲ್ಲಿ ಟಾಸ್ಕ್ ನಿಂದ ಗಾಯಾಳುವಾದ ದಿವ್ಯಾ ಉರುಡುಗ!!

ಕನ್ನಡ ಬಿಗ್ ಬಾಸ್ ಮತ್ತೊಮ್ಮೆ ಆರಂಭಗೊಂಡಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.  ಗ್ರ್ಯಾಂಡ್ ಫಿನಾಲೆಗೆ  ಕೆಲವೇ ವಾರಗಳು ಬಾಕಿ ಇರುವಾಗಲೇ ಟಾಸ್ಕ್ ವೇಳೆ ದಿವ್ಯಾ ಉರುಡುಗ ಗಾಯಗೊಂಡಿದ್ದು, ಕಣ್ಣೀರಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಸಿದ್ಧತೆ ನಡೆದಿದ್ದು, 8 ಸದಸ್ಯರು ನಾಮಿನೇಟ್ ಆಗುವ ಮೂಲಕ  ಬಿಗ್ ಬಾಸ್ ಮತ್ತಷ್ಟು ಕುತೂಹಲದ ಘಟ್ಟ ತಲುಪಿದೆ. ಆದರೆ ಬಿಗ್ ಬಾಸ್ ನೀಡಿದ್ದ ಟಾಸ್ಕ್ ವೇಳೆ ನಡೆದ ಅವಘಡ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ನಾಮಿನೇಶನ್ ನಿಂದ ತಪ್ಪಿಸಿಕೊಳ್ಳೋಕೆ  ಬಿಗ್ ಬಾಸ್  ಟಾಸ್ಕ್ ನೀಡಿದ್ದು, ಸ್ಪರ್ಧಿಗಳನ್ನು ಎರಡು ತಂಡ ಮಾಡಿದೆ. ಒಂದಕ್ಕೆ ವಿಜಯಪಥ ಎಂದು ಹೆಸರಿಡಲಾಗಿದ್ದರೇ, ಇನ್ನೊಂದು ತಂಡಕ್ಕೆ  ನಿಂಗ್ ಐತೆ ಎಂದು ಹೆಸರಿಡಲಾಗಿದೆ.  ವಿಜಯಪಥಕ್ಕೆ  ಅರವಿಂದ್ ನಾಯಕರಾಗಿದ್ದು, ನಿಂಗ್ ಐತೆ ತಂಡಕ್ಕೆ  ಮಂಜು ಪಾವಗಡ ನಾಯಕರಾಗಿದ್ದಾರೆ.

ನಕ್ಷತ್ರ ಅಂಟಿಸುವ ಟಾಸ್ಕ್ ನೀಡಲಾಗಿದ್ದು,  ಈ ಟಾಸ್ಕ್ ಪ್ರಕಾರ  ಪ್ರತಿ ತಂಡದ ಓರ್ವ ಸದಸ್ಯಜಾಕೆಟ್ ಹಾಕಬೇಕು. ಆ ಜಾಕೆಟ್ ಗೆ ಎದುರಾಳಿ ತಂಡದ ಸದಸ್ಯರ ನಕ್ಷತ್ರ ಅಂಟಿಸಬೇಕು. ನಿಂಗ್ ಐತೆ ತಂಡದಿಂದ ದಿವ್ಯ ಉರುಡುಗ ಜಾಕೆಟ್ ಹಾಕಿದ್ದು, ಅವರಿಗೆ ಎದುರಾಳಿ ತಂಡದವರು ನಕ್ಷತ್ರ ಅಂಟಿಸಲು ಮುಂದಾದರು.

ಈ ವೇಳೆ ದಿವ್ಯ ಕೈಗೆ ಗ್ಲಾಸ್ ತಾಗಿದ್ದು ರಕ್ತ ಸುರಿಯಲು ಆರಂಭಿಸಿದೆ.  ದಿವ್ಯ ನೋವಿನಿಂದ ಕಣ್ಣೀರಿಟ್ಟಿದ್ದು, ತಕ್ಷಣ ಅವರನ್ನು ಕನ್ ಫೆಶನ್ ರೂಂಗೆ ಕರೆದೊಯ್ದು ಚಿಕಿತ್ಸೆ  ನೀಡಲಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು