ಪ್ರಬಲ ಪೈಪೋಟಿಯಲ್ಲಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಶೋಕ್ ಕುಮಾರ್ ರೈ ಗೆ ಅಲ್ಪ ಮುನ್ನಡೆ!
Twitter
Facebook
LinkedIn
WhatsApp

ಭಾರಿ ಪ್ರಬಲ ಪೈಪೋಟಿಯಲ್ಲಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಮುನ್ನಡೆ ಸಾಧಿಸಿದ್ದಾರೆ.
ಅಶೋಕುಮಾರ್ ರೈ ಗೆ 24592 ಮತ ದೊರಕಿದ್ದು ಇನ್ನೂ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಇವರಿಗೆ 23102 ಹಾಗೂ ಬಿಜೆಪಿ ಅಭ್ಯರ್ಥಿ ಆಶಾ ತಿಮಪ್ಪ ಗೌಡ ಇವರಿಗೆ 15350 ಮತಗಳು ದೊರಕಿದ್ದು 2288ಅಂತರದಿಂದ ಅಶೋಕ ರೈ ಅಲ್ಪ ಮುನ್ನಡೆ ಸಾಧಿಸಿದ್ದಾರೆ.