ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ನವದೆಹಲಿ: ಕಳೆದ ವರ್ಷ ಘೋಷಿಸಿದ್ದ ಕರೋನಾ ಲಾಕ್ಡೌನ್ ಭಾರತ ದೇಶದ ಹವಾಮಾನವನ್ನು ಅದರಲ್ಲೂ ಗಾಳಿಯನ್ನು ಶುದ್ಧೀಕರಿಸಿದೆ ಎಂದು ಸಂಶೋಧನೆ ತಿಳಿಸಿದೆ.
ಈ ಬಗ್ಗೆ ಪರಿಸರ ಸಂಶೋಧನೆಯ ಜರ್ನಲ್ ಒಂದು ವರದಿ ಪ್ರಕಟ ಮಾಡಿದ್ದು ಈ ಮೂಲಕ ಗಾಳಿಯು ಭಾರತ ದೇಶದಲ್ಲಿ ಬಹಳಷ್ಟು ಶುದ್ಧೀಕರಣ ವಾಗಿದೆ ಎಂದಿದೆ.
ದೆಹಲಿ ,ಮುಂಬೈ ,ಕೋಲ್ಕತ್ತಾ ಚೆನ್ನೈ, ಬೆಂಗಳೂರು, ಹೈದರಾಬಾದ್ ಎಲ್ಲ ಪ್ರಮುಖ ನಗರಗಳನ್ನು ಆಧಾರವಾಗಿಟ್ಟುಕೊಂಡು ಈ ಸಂಶೋಧನೆ ನಡೆಸಲಾಗಿದ್ದು ಗಾಳಿಯ ಗುಣಮಟ್ಟ ಸುಧಾರಿಸಿದೆ ಎನ್ನಲಾಗಿದೆ. ನೈಟ್ರೋಜನ್ ಡೈಆಕ್ಸೈಡ್ ಬಹಳಷ್ಟು ಕಡಿಮೆಯಾಗಿದೆ ಎಂದು ಸಂಶೋಧನೆ ತಿಳಿಸಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಸುಮಾರು 40 ಶೇಕಡಾದಷ್ಟು ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ಸಂಶೋಧನೆ ತಿಳಿಸಿದೆ. ವಾಹನಗಳ ಸಂಖ್ಯೆ ಕಡಿಮೆಯಾಗಿದ್ದ ಕಾರಣ ಇದು ವಾಯುವನ್ನು ಸುಧಾರಿಸಲು ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್