ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಾರ್ವತಿ ನಾಯರ್ ಎಂಬ ಮಳಿಯಾಳಿ ಚಿತ್ರರಂಗದ ಸುಂದರ ಚೆಲುವೆ!

Twitter
Facebook
LinkedIn
WhatsApp
ಪಾರ್ವತಿ ನಾಯರ್ ಎಂಬ ಮಳಿಯಾಳಿ ಚಿತ್ರರಂಗದ ಸುಂದರ ಚೆಲುವೆ!

ಪಾರ್ವತಿ ನಾಯರ್ ಮಳಿಯಾಳಿ ಚಿತ್ರರಂಗದ ಸುಂದರ ಚೆಲುವೆ. ತನ್ನ ಸೌಂದರ್ಯ ಮತ್ತು ನಟನೆಯಿಂದ ವೀಕ್ಷಕರ ಮನ ಗೆದ್ದವರು.

ಮಾಡೆಲ್ ಆಗಿದ್ದ ಪಾರ್ವತಿ ನಾಯರ್ 2012ರಲ್ಲಿ ಚಿತ್ರ ಪಾಪಿನ್ಸ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಗೈದರು.

ಚಿತ್ರರಂಗದೊಂದಿಗೆ ಫ್ಯಾಷನ್ ವೀಕ್ ಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಪಾರ್ವತಿ ನಾಯರ್ ಹಲವಾರು ಫ್ಯಾಷನ್ ಶೋಗಳಲ್ಲಿ ತನ್ನ ಹಿರಿಮೆ ಮೆರೆದಿದ್ದಾರೆ.

ಯಕ್ಷಿ, ದೊಲ್ಸ್, ಡಿ ಕಂಪನಿ, ಉತ್ತಮ ವಿಲನ್, ಜೇಮ್ಸ್ ಅಂಡ್ ಅಲಿಯಾಸ್ ತದ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ.

ತನ್ನ ಅದ್ಭುತ ಮೈಮಾಟ ಹಾಗೂ ಸೌಂದರ್ಯದಿಂದ ರಸಿಕರ ಮನಗೆದ್ದಿರುವ ಪಾರ್ವತಿ ಇಂದಿಗೂ ಮಳಿಯಾಳಿ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ. ಅತ್ಯುತ್ತಮ ಡ್ರೆಸ್ಸುಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ಪಾರ್ವತಿ ನಾಯರ್ ಬಹಳಷ್ಟು ಮಂದಿ ಅಭಿಮಾನಿಗಳನ್ನು ಹೊಂದಿದ್ದಾರೆ.

ಮಳಿಯಾಳಿ ಕುಟುಂಬದಿಂದ ಬಂದಿರುವ ಪಾರ್ವತಿ ನಾಯರ್ ಯುಎಇ ದೇಶದಲ್ಲಿ ತನ್ನ ಬಾಲ್ಯವನ್ನು ಕರೆದಿದ್ದಾರೆ.

ತನ್ನ ಕುಟುಂಬದ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತ ಪಾರ್ವತಿ ನಾಯರ್ ತನ್ನ ಬಾಲ್ಯದ ಆಸೆಯಂತೆ ಚಿತ್ರಜಗತ್ತಿಗೆ ಕಾಲಿಟ್ಟರು. ಮಲಯಾಳಂ ಚಿತ್ರರಂಗದಲ್ಲಿ ಯಶಸ್ವಿ ನಟಿಯಾದ ಪಾರ್ವತಿ ನಾಯರ್ ಈಗ ಉತ್ತಮ ಚಿತ್ರಗಳನ್ನು ಮಾಡುತ್ತಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು