ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನೀವು ಬೆಳೆಯಬಹುದು ವಿವಿಧ ತಳಿಯ ಪಪ್ಪಾಯ!

Twitter
Facebook
LinkedIn
WhatsApp
ನೀವು ಬೆಳೆಯಬಹುದು ವಿವಿಧ ತಳಿಯ ಪಪ್ಪಾಯ!

ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುವ ಪಪ್ಪಾಯ ಮಾರುಕಟ್ಟೆಯಲ್ಲಿ ಈಗ ಅತಿಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಪಪ್ಪಾಯ ಬಹುತೇಕ ರೋಗಗಳಿಗೆ ಉಪಯೋಗಕಾರಿ ಎಂಬುದು ಸಾಬೀತಾಗಿದೆ. ಈ ಪಪ್ಪಾಯ ದಲ್ಲಿ ವಿವಿಧ ತಳಿಗಳಿವೆ. ಪುಸ ಡ್ರಾಫ್, ಪುಸ ಮೆಜೆಸ್ಟಿಕ್, ಪುಸ ಜೈಂಟ್, ಪುಸ ಡಿಲಿಷಿಯಸ್, ಮಹಾ ಬಿಂದು, ಸೋಲ, ರಾಂಚಿ, ಶಿವ1, ವಾಷಿಂಗ್ಟನ್, ತೈವಾನ್ . ಈ ರೀತಿಯಾಗಿ ಹತ್ತು ಅಧಿಕ ವಿವಿಧ ತಳಿಗಳನ್ನು ನಮ್ಮ ತೋಟದಲ್ಲಿ ನಾವು ಬೆಳೆಯಬಹುದು.

ಹೆಚ್ಚಾಗಿ ವಿವಿಧ ತಳಿಗಳು ಮಾರುಕಟ್ಟೆಯಲ್ಲಿ ವಿವಿಧ ಬೇಡಿಕೆಯನ್ನು ಹೊಂದಿವೆ. ಹೆಚ್ಚಾಗಿ ಒಂದೇ ರೀತಿಯ ಹವಾಗುಣಕ್ಕೆ ಹೊಂದಿಕೊಳ್ಳುವ ಈ ತಳಿಗಳು ಆದಷ್ಟು ಬೇಗ ನಮಗೆ ಲಾಭವನ್ನು ತಂದು ಕೊಡುತ್ತದೆ. ತಳಿಗಳು ಬೇರೆಬೇರೆಯಾಗಿದ್ದರೂ ಒಂದೇ ರೀತಿಯ ಕೃಷಿ ಪದ್ಧತಿಯನ್ನು ಅನುಸರಿಸಿ ಈ ಬೆಳೆಯನ್ನು ತೆಗೆಯಬಹುದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು