ಶನಿವಾರ, ಜುಲೈ 20, 2024
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜು.20 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-ಬಂಟ್ವಾಳ: ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿ; ಓರ್ವ ಸಾವು, ಮೂವರು ಗಂಭೀರ.!-ಶಿರಾಡಿ ಘಾಟ್ ನಲ್ಲಿ ಓಮ್ನಿ ಕಾರಿನ ಮೇಲೆ ಮಣ್ಣು ಕುಸಿತ; ಅಪಾಯದಿಂದ ಪಾರಾದ ಪ್ರಯಾಣಿಕರು-Hardik Pandya - Natasa: ವಿಚ್ಛೇದನ ಪ್ರಕಟಿಸಿದ ಹಾರ್ದಿಕ್ ಪಾಂಡ್ಯ, ನತಾಶಾ-ದಕ್ಷಿಣ ಕನ್ನಡ, ಉಡುಪಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜು.19 ರಂದು ಶಾಲೆ ಪಿಯು ಕಾಲೇಜುಗಳಿಗೆ ರಜೆ ಘೋಷಣೆ-World Record: ಟೆಸ್ಟ್ ಕ್ರಿಕೆಟಿನಲ್ಲಿ ಅತಿ ವೇಗದ 50 ರನ್; ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್-ದಿಬ್ರುಗಢ ಎಕ್ಸ್‌ಪ್ರೆಸ್ ಅಪಘಾತದ ಬಗ್ಗೆ ಪ್ರಧಾನ ಮಂತ್ರಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ-Aanvi Kamdar: ವಿಡಿಯೋ ಮಾಡುವ ವೇಳೆ 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಸಾವು-ದಕ್ಷಿಣ ಕನ್ನಡ ಜಿಲ್ಲೆಯ ಈ 5 ತಾಲೂಕಿನ ಶಾಲೆ, ಪಿಯು ಕಾಲೇಜುಗಳಿಗೆ ಜು.18 ರಂದು ರಜೆ ಘೋಷಣೆ-ನಕಲಿ ರಜೆ ಆದೇಶ: ಎಫ್.ಐ.ಆರ್ ದಾಖಲಿಸಲು ಡಿಸಿ‌ ಸೂಚನೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಿಮ್ಮ ಖಾಲಿ ಆಕ್ಸಿಜನ್ ಡಬ್ಬಗಳನ್ನು ನಮಗೆ ತಂದುಕೊಡಿ-ಹಿಮಾಲಯದ ಚಾರಣಿಗರಿಗೆ ನೇಪಾಳ ಸರಕಾರ ದ ಮನವಿ

Twitter
Facebook
LinkedIn
WhatsApp
ನಿಮ್ಮ ಖಾಲಿ ಆಕ್ಸಿಜನ್ ಡಬ್ಬಗಳನ್ನು ನಮಗೆ ತಂದುಕೊಡಿ-ಹಿಮಾಲಯದ ಚಾರಣಿಗರಿಗೆ ನೇಪಾಳ ಸರಕಾರ ದ ಮನವಿ
ಕಟ್ಮಂಡು: ನಿಮ್ಮ ಕಾಲಿ ಆಕ್ಸಿಜನ್ ಡಬ್ಬಗಳನ್ನು ನಮಗೆ ತಂದು ಕೊಡಿ ಎಂದು ನೇಪಾಳ ಸರ್ಕಾರ ಹಿಮಾಲಯದ ಚಾರಣಿಗರಿಗೆ ಮನವಿ ಮಾಡಿಕೊಂಡಿದೆ. ನೇಪಾಳದಲ್ಲಿ ಆಕ್ಸಿಜನ್ ಡಬ್ಬಗಳ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ಮನವಿಯನ್ನು ನೇಪಾಳ ಸರಕಾರ ಮಾಡಿದೆ. ಈ ಮನವಿಯನ್ನು ನೇಪಾಳ ಮೌಂಟ್ ರೇನಿಂಗ್ ಅಸೋಶಿಯೇಶನ್ ಮೂಲಕ ಅಲ್ಲಿಯ ಸರ್ಕಾರ ಮಾಡಿದೆ. ಸುಮಾರು 3500 ಕ್ಕಿಂತಲೂ ಅಧಿಕ ಆಕ್ಸಿಜನ್ ಡಬ್ಬಗಳನ್ನು ಚಾರಣಿಗರು ಪ್ರತಿವರ್ಷ ಹಿಮಾಲಯದ ಚಾರಣಕ್ಕೆ ಉಪಯೋಗಿಸುತ್ತಾರೆ.

ನೇಪಾಳ ಈಗ 8729 ಕೋರೋಣ ಪೋಸಿಟಿವ್ ಕೇಸುಗಳನ್ನು ಕಂಡಿದೆ. ಸರ್ಕಾರ ಭಾರತ ದೇಶದಲ್ಲಿ ಆಗುತ್ತಿರುವ ಅನಾಹುತಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿದೆ. ಈ ಮೂಲಕ ಸರ್ಕಾರ ಮುಂಜಾಗ್ರತ ಕ್ರಮವಾಗಿ ಆಕ್ಸಿಜನ್ ಡಬ್ಬಗಳನ್ನು ಶೇಖರಿಸಲು ಆರಂಭಿಸಿದೆ ಎನ್ನಲಾಗುತ್ತಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು