ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಬೆಂಗಳೂರು: ಬಿಡದಿಯ ನಿತ್ಯಾನಂದ ಹೊಸ ವರಸೆ ಯೊಂದನ್ನು ಆರಂಭಿಸಿದ್ದು, ನಿತ್ಯಾನಂದನ ಪ್ರಕಾರ ಭಾರತ ದೇಶಕ್ಕೆ ನಿತ್ಯಾನಂದ ಕಾಲಿಟ್ಟರೆ ಓಡಿ ಹೋಗುತ್ತದೆ ಎಂದು ಹೇಳಿದ್ದಾನೆ.
ಈ ಬಗ್ಗೆ ವಿಡಿಯೋ ಮಾಡಿ ಕಳಿಸಿರುವ ನಿತ್ಯಾನಂದ ನಾನು ಭಾರತ ದೇಶಕ್ಕೆ ಕಾಲಿಟ್ಟರೆ ಮಾತ್ರ ಕೋರೋಣ ಓಡಿಹೋಗುತ್ತದೆ ಎಂದಿದ್ದಾನೆ.
ಅಜ್ಞಾತ ದೀಪ ಒಂದರಲ್ಲಿ ಕೈಲಾಸ ದೇಶ ಎಂದು ಸ್ಥಾಪಿಸಿರುವ ನಿತ್ಯಾನಂದ ಅಲ್ಲಿಂದಲೇ ತನ್ನ ಭಕ್ತರಿಗೆ ಮೆಸೇಜುಗಳನ್ನು ನೀಡುತ್ತಿರುತ್ತಾನೆ. ಹೆಚ್ಚಾಗಿ ವಿಡಿಯೋದ ಮೂಲಕ ಈ ಸಂದೇಶಗಳನ್ನು ನೀಡುವ ನಿತ್ಯಾನಂದ ಈಗ ಹೊಸ ಸಂದೇಶ ನೀಡಿದ್ದು ಇದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ನಿತ್ಯಾನಂದರ ವಿರುದ್ಧ ಭಾರತದಲ್ಲಿ ಹಲವಾರು ಕ್ರಿಮಿನಲ್ ಕೇಸುಗಳು ದಾಖಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್