ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ರು…! ಶಿಲ್ಪಾ ಪತಿ ರಾಜ್ ವಿರುದ್ಧ ಗಂಭೀರ ಆರೋಪ…!!

Twitter
Facebook
LinkedIn
WhatsApp
ನಗ್ನವಾಗಿ ಆಡಿಷನ್ ಕೊಡಲು ಒತ್ತಾಯಿಸಿದ್ರು…! ಶಿಲ್ಪಾ ಪತಿ ರಾಜ್ ವಿರುದ್ಧ ಗಂಭೀರ ಆರೋಪ…!!

ಬಾಲಿವುಡ್ ನ ಶಾಕಿಂಗ್ ಬೆಳವಣಿಯೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ  ಪೋರ್ನ್ ವಿಡಿಯೋ,ಸಿನಿಮಾ ತಯಾರಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ರಾಜ್ ಬಂಧನವಾಗುತ್ತಿದ್ದಂತೆ ನಟಿ ಹಾಗೂ ಮಾಡೆಲ್ ಸಾಗರಿಕಾ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮಗಾದ ಕೆಟ್ಟ ಅನುಭವದ ವಿಡಿಯೋ ರಿಲೀಸ್ ಮಾಡಿರುವ ನಟಿ ಸಾಗರಿಕಾ ಶೋನಮ್, ನನಗೆ  ರಾಜ್ ಕುಂದ್ರಾ ನಿರ್ಮಾಣದ ವೆಬ್ ಸೀರಿಸ್ ನಲ್ಲಿ ನಟಿಸುವಂತೆ ಆಫರ್ ನೀಡಲಾಗಿತ್ತು.  ಈ ವೇಳೆ ನಗ್ನವಾಗಿ ಆಡಿಷನ್ ಕೊಡುವಂತೆ ರಾಜ್ ಕುಂದ್ರಾ ಒತ್ತಾಯಿಸಿದ್ದರು ಎಂದಿದ್ದಾರೆ.

2020 ರ ಅಗಸ್ಟ್ ನಲ್ಲಿ ರಾಜ್ ಕುಂದ್ರಾ ಜೊತೆ ಕೆಲಸ ಮಾಡುವ ಉಮೇಶ್ ಕಾಮತ್ ನನಗೆ ಪೋನ್ ಮಾಡಿದ್ದರು. ರಾಜ್ ಕುಂದ್ರಾ ನಿರ್ಮಾಣದ ವೆಬ್ ಸೀರಿಸ್ ನಲ್ಲಿ ನಟಿಸುವಂತೆ ನನಗೆ ಆಫರ್ ನೀಡಿದ್ದರು. ರಾಜ್ ಕುಂದ್ರಾ ಬಗ್ಗೆ ಕೇಳಿದಾಗ ಅವರು ಶಿಲ್ಪಾ ಶೆಟ್ಟಿ ಪತಿ ಎಂದು ಹೇಳಿದ್ದರು.

ರಾಜ್ ಕುಂದ್ರಾ ನಿರ್ಮಾಣ ಸಂಸ್ಥೆ ಸೇರಿಕೊಂಡರೇ ಒಂದಾದ ಮೇಲೊಂದು ಅವಕಾಶ ಸಿಗಲಿದೆ. ಎತ್ತರಕ್ಕೆ ಬೆಳೆಯಬಹುದು ಎಂದು ಉಮೇಶ್ ಕಾಮತ್ ಹೇಳಿದ್ದರು. ಆಡಿಷನ್ ವಿಡಿಯೋ ಕಾಲ್ ಮೂಲಕ ನೀಡುವಂತೆ ಹೇಳಿದ್ದರು.

ನಾನು ವಿಡಿಯೋ ಕಾಲ್ ಮೂಲಕ ಆಡಿಷನ್ ಗೆ ಜಾಯಿನ್ ಆದಾಗ ಅದರಲ್ಲಿ ಒಬ್ಬರು ಮುಖವನ್ನು ಕವರ್ ಮಾಡಿಕೊಂಡಿದ್ದರು. ಅವರು ರಾಜ್ ಕುಂದ್ರಾ ಇರಬೇಕು.ಅವರು ನನಗೆ ನಗ್ನವಾಗಿ ನಟಿಸಿ ಆಡಿಷನ್ ಕೊಡುವಂತೆ ಹೇಳಿದರು.

ನನಗೆ ಶಾಕ್ ಆಯ್ತು ಮತ್ತು ನಾನು ಆಡಿಷನ್ ಕೊಡದೇ ಕಾಲ್ ಕಟ್ ಮಾಡಿದೆ ಎಂದು ತಮ್ಮಗಾದ ಕಹಿಅನುಭವವನ್ನು ಸಾಗರಿಕಾ ಶೇರ್ ಮಾಡಿದ್ದಾರೆ. ಈ ಮಧ್ಯೆ ಸಾಗರಿಕಾ ಉಲ್ಲೇಖಿಸಿದ ಉಮೇಶ್ ಕಾಮತ್ ಹಲವು ವರ್ಷಗಳಿಂದ ಕುಂದ್ರಾ ಜೊತೆ ಕೆಲಸ ಮಾಡುತ್ತಿದ್ದು, ಆತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು