ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಯಾವ್ಯಾವ ಜಿಲ್ಲೆಗೆ ಶೇಕಡವಾರು ಎಷ್ಟನೇ ಸ್ಥಾನ?
Twitter
Facebook
LinkedIn
WhatsApp
ಬೆಂಗಳೂರು: 2022-23ನೇ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು ಇದೇ ಮೊದಲ ಬಾರಿ ಶೇ. 74 67 ಫಲಿತಾಂಶ ಪ್ರಕಟವಾಗಿದೆ.
7,02,067 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 524209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ಪ್ರತಿ ಬಾರಿಯಂತೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ 80.72 ವಿದ್ಯಾರ್ಥಿನಿಯರು ಹಾಗೂ ಬಾಲಕರು ಶೇ 69.05 ಸಾಧಿಸಿದ್ದಾರೆ.
ಅತಿ ಹೆಚ್ಚು ಅಂಕ ಗಳಿಸಿದವರು ವಿದ್ಯಾರ್ಥಿಗಳು
ಕಲಾವಿಭಾಗ
ತಬಸುಮ್ ಶೇಕ್, ಎನ್ಎಂಕೆಆರ್ ವಿ ಮಹಿಳಾ ಕಾಲೇಜು ಜಯನಗರ ಬೆಂಗಳೂರು- 593 ಅಂಶಗಳು
ವಾಣಿಜ್ಯ ವಿಭಾಗ
ಅನನ್ಯ ಕೆ.ಎ, ಅಳ್ವಾಸ್ ಕಾಲೇಜು, ಮೂಡಬಿದರೆ 600 ಅಂಕಗಳು
ವಿಜ್ಞಾನ ವಿಭಾಗ
ಕೌಶಿಕ್ ಎಸ್., ಜ್ಞಾನಗಂಗೊತ್ರಿ ಕಾಲೇಜು ಶ್ರೀನಿವಾಸಪುರ ಕೋಲಾರ ಅಂಶಗಳು- 596
ಸುರಭಿ ಎಸ್, ಆರ್ ವಿ ಪಿಯು ಕಾಲೇಜು ಬೆಂಗಳೂರು ಅಂಕಗಳು 596ZS4