
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕೊಡಗಿನ ಕಾಫಿ ದೇಶ-ವಿದೇಶಗಳಲ್ಲಿ ಖ್ಯಾತಿಗಳಿಸಿದ ಕರ್ನಾಟಕದ ಹೆಮ್ಮೆಯ ಕಾಫಿ. ಕೊಡಗಿನ ತೋಟಗಳಲ್ಲಿ ಬೆಳೆಯಲಾಗುವ ಈ ಕಾಫಿಗೆ ದೇಶ-ವಿದೇಶಗಳಲ್ಲಿ ಮಾರುಕಟ್ಟೆಯಿದೆ.
ಕೊಡಗಿನ ಬಹುತೇಕ ಪ್ರದೇಶಗಳಲ್ಲಿ ಈ ಕಾಫಿಯನ್ನು ಬೆಳೆಯಲಾಗುತ್ತದೆ. ಆದರೆ ವಿಶೇಷವೆಂದರೆ 98 ಶೇಖರ ಭಾಗ ಕಾಫಿ ಬೆಳೆಯುತ್ತಿರುವ ರೈತರು ಸಣ್ಣ ರೈತರಾಗಿದ್ದಾರೆ.
ಅದ್ಭುತ ಸ್ವಾದವನ್ನು ಹೊಂದಿರುವ ಕೊಡಗಿನ ಕಾಫಿ ಜರ್ಮನಿ, ರಷ್ಯಾ, ಅಮೆರಿಕ, ಜಪಾನ್, ಗ್ರೀಸ್ ,ನೆದರ್ಲ್ಯಾಂಡ್, ಫ್ರಾನ್ಸ್ ದೇಶಗಳಿಗೆ ರಫ್ತಾಗುತ್ತದೆ. ಇಟಲಿ ದೇಶವು ಅತಿ ಹೆಚ್ಚು ಕೊಡಗಿನ ಕಾಫಿಯನ್ನು ಆಮದು ಮಾಡಿಕೊಳ್ಳುತ್ತದೆ.
ಅತ್ಯುತ್ತಮ ಸ್ವಾದ ಹೊಂದಿರುವ ಈ ಕಾಫಿಯನ್ನು ಇಂಡಿಯನ್ ಮಾನ್ಸೂನ್ಡ ಕಾಫಿ ಎಂದು ಕೂಡ ಕರೆಯಲಾಗುತ್ತದೆ. ಸಾವಿರದ ಒಂಬೈನೂರ 70ರಿಂದ ಕೊಡಗಿನಲ್ಲಿ ಕಾಫಿ ಬೆಳೆಯುವ ವೇಗವಾಗಿ ಬೆಳೆಯಿತು. ಇದರಿಂದ ಕೊಡಗಿನಲ್ಲಿ ಅತಿ ಹೆಚ್ಚು ಕಾಫಿ ಬೆಳೆಯಲು ಅನುಕೂಲವಾಯಿತು.
ರೋಬೋಸ್ಟಾ ಮತ್ತು ಅರೇಬಿಕಾ ಎಂಬೆರಡು ಕಾಫಿ ವಿಧಗಳು ಕೊಡಗಿನ ಕಾಫಿಯಲ್ಲಿ ಬಹಳಷ್ಟು ಖ್ಯಾತಿ ಹೊಂದಿದೆ.
ಇತ್ತೀಚಿಗೆ ಕೊಡಗಿನಲ್ಲಿ ಸಾವವಯ ಕಾಫಿ ಹೆಚ್ಚಿನ ರೀತಿಯಲ್ಲಿ ಜನಪ್ರಿಯವಾಗುತ್ತಿದೆ. ಅತ್ಯದ್ಭುತ ಸ್ವಾದ ಹೊಂದಿರುವ ಕೊಡಗಿನ ಕಾಫಿಯನ್ನು ನಾವು ಸವಿಯಲೇಬೇಕು.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್