
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಹಿಂದಿ ಚಿತ್ರನಟಿ ಭೂಮಿ ಪಂಡೆ ಕರ್ ಬಹು ಪ್ರತಿಭಾವಂತ ನಟಿ. ಆದರೆ ಒಂದು ಕಾಲದಲ್ಲಿ ಬಹಳಷ್ಟು ದಪ್ಪಗಿದ್ದ ಭೂಮಿ ಪಂಡೆ ಕರ್ ಸುಮಾರು 86 ಕೆಜಿ ಇದ್ದರು.
ಆಯುಷ್ಮಾನ್ ಕುರಾನ್ ಒಟ್ಟಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಭೂಮಿ ಚಿತ್ರರಂಗಕ್ಕೆ ಬಂದಾಗ 86 ಕೆಜಿ ಇದ್ದರು. ನಂತರ ಕಠಿಣ ಪರಿಶ್ರಮ ಹಾಗೂ ಉತ್ತಮ ಆಹಾರ ಪದ್ಧತಿಗಳಿಂದ ಭೂಮಿ ತನ್ನ 21 ಕಿಲೋ ವನ್ನು ಇಳಿಸಿಕೊಂಡು ಈಗ ಸುರಸುಂದರಿ ಯಾಗಿ ಮಿಂಚುತ್ತಿದ್ದಾರೆ.
ಒಂದು ಕಾಲದಲ್ಲಿ ಎಲ್ಲವನ್ನೂ ತಿನ್ನುತ್ತಿದ್ದ ಭೂಮಿ ನಂತರದ ದಿನಗಳಲ್ಲಿ ಅದರ ಮೇಲೆ ನಿಯಂತ್ರಣ ಹೇರಿದರು. ಭೂಮಿ ನಂತರ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಎಂಬ ಚಲನಚಿತ್ರದಲ್ಲಿ ಅಕ್ಷಯಕುಮಾರ್ ಜೊತೆಗೆ ಅತ್ಯುತ್ತಮ ನಟನೆಯನ್ನು ನೀಡಿದರು. ಹಿಂದಿ ಚಿತ್ರರಂಗದಲ್ಲಿ ಇವರ ನಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿತು. ಒಂದು ಕಾಲದಲ್ಲಿ 86 ಕೆಜಿ ಇದ್ದ ಭೂಮಿ ಈಗ 56 ಕೆಜಿ ಗಿಂತಲೂ ಕಡಿಮೆ ಇದ್ದಾರೆ.
ಸತತ ಪರಿಶ್ರಮ ಹಾಗೂ ಆಹಾರದ ಮೇಲೆ ನಿಯಂತ್ರಣದಿಂದಾಗಿ ಭೂಮಿ ಹೇಗೆ ಹಿಂದಿ ಚಿತ್ರರಂಗದ ಸುರಸುಂದರಿ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೇವಲ ನಾಲ್ಕು ತಿಂಗಳಲ್ಲಿ ತನ್ನ 21 ಕೆಜಿ ಯನ್ನು ಇಳಿಸಿಕೊಂಡ ಭೂಮಿ ಎಲ್ಲರಿಗೂ ಮಾದರಿ ಆಗಿದ್ದಾರೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್