ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಇದೀಗ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅಧಿಕೃತವಾಗಿ ಫೇಸ್ಬುಕ್ ಹೆಸರು ಹಾಗೂ ಹೊಸ ಲೋಗೋವನ್ನ ಪರಿಚಯಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಫೇಸ್ಬುಕ್, ಮೆಟಾ ಹೆಸರಿನಲ್ಲಿ ಚಾಲ್ತಿಯಲ್ಲಿರಲಿದ್ದು, ಆಂಗ್ಲ ಭಾಷೆಯ M ಇದರ ಹೊಸ ಲೋಗೋವಾಗಿ ಲಭ್ಯವಿರಲಿದೆ.
ಹೊಸ ಲೋಗೋ ಸಲುವಾಗಿ ಅಮೆರಿಕದ ಟ್ರೇಡ್ಮಾರ್ಕ್ ಹಾಗೂ ಇನ್ನಿತರ ದೇಶಗಳ ಟ್ರೇಡ್ ಮಾರ್ಕ್ ಕಂಟ್ರೋಲರ್ ಗೆ ಫೇಸ್ಬುಕ್ ಅರ್ಜಿ ಸಲ್ಲಿಸಿದ್ದು ಅದು ಬಹುತೇಕ ಅಂಗೀಕೃತ ಗೊಂಡಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್