ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

Twitter
Facebook
LinkedIn
WhatsApp
278900765 377547671053097 473472672107396594 n 1

ಕಿರುತೆರೆಯ ಬಿಗ್ ಶೋ Weekend With Ramesh ಕಾರ್ಯಕ್ರಮದಲ್ಲಿ ಡಾಲಿ ಧನಂಜಯ (Daali Dhananjay) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ರಂಗಾಯಣ, ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಡಾಲಿ ಹಂಚಿಕೊಂಡಿದ್ದಾರೆ. ಈ ವೇಳೆ ಡಾಲಿ ಸಹನಟಿ ‘ಕಾಂತಾರ’ (Kantara) ನಟಿ ಸಪ್ತಮಿ ಭಾಗಿಯಾಗಿ, ಧನಂಜಯ ಬಗ್ಗೆ ಹಾಡಿಹೊಗಳಿದ್ದಾರೆ.

TDY 15 5

‘ಕಾಂತಾರ’ ಸಿನಿಮಾ ಸಂಚಲನ ಮೂಡಿಸಿದ ಸಪ್ತಮಿ ಗೌಡ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಡಾಲಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿರುವ ಸಪ್ತಮಿ ಗೌಡ ಅವರು, ಧನಂಜಯ (Dhananjay) ಅವರು ಮುಗ್ಧರ ರೀತಿ ಕಾಣ್ತಾರೆ, ಆದರೆ ಅವರು ಮುಗ್ಧರಲ್ಲ, ತುಂಬಾ ಪೋಲಿ. ನಾವೆಲ್ಲ ಅವರ ಜೋಕ್‌ಗಳನ್ನು ಕೇಳಿದ್ದೇವೆ. ನಮ್ಮ ಕಾಲೇಜ್‌ಗೆ ಮುಖ್ಯ ಅತಿಥಿಯಾಗಿ ಧನಂಜಯ ಅವರು ಬಂದಿದ್ದರು. ಆಗಲೇ ನಾನು ಅವರನ್ನು ಮೊದಲು ಭೇಟಿ ಮಾಡಿದ್ದೆ. ಸ್ವಲ್ಪ ದಿನದ ಹಿಂದೆ ಲಿಫ್ಟ್‌ನಲ್ಲಿದ್ದಾಗ ಯಾರೋ ಬಂದು ಧನಂಜಯ ಜೊತೆ ಸೆಲ್ಫಿ ತಗೊಂಡರು. ಆಗ ಡಾಲಿ ಇಲ್ಲಿ ಸಪ್ತಮಿ ಗೌಡ ಕೂಡ ಇಲ್ಲೇ ಇದ್ದಾರೆ ಎಂದರು. ನಾನು ಬೆಳೆಯಬೇಕು, ನಮ್ಮವರೂ ಬೆಳೆಯಬೇಕು ಎನ್ನುವ ಗುಣ ಧನಂಜಯ ಅವರಿಗೆ ಇದೆ. ಸೆಲ್ಫ್ ಮೇಡ್ ವ್ಯಕ್ತಿಗೆ ಕಷ್ಟ ಬರಬಾರದು, ಯಾವಾಗಲೂ ನಗುತ್ತಾ ಇರಬೇಕು. ಇನ್ನು ನಾನು ಅವರ ಹೆಸರನ್ನು ನನ್ನ ಫೋನ್‌ನಲ್ಲಿ ದಕ್ಷಿಣಾಪಥೇಶ್ವರ ಅಂತ ಸೇವ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

artist 8631 sapthami gowda photos images 2022102650810800

ಕಾಂತಾರ’ ನಟಿ ಬಗ್ಗೆ ಡಾಲಿ ಮಾತನಾಡಿ, ಸಪ್ತಮಿ ಗೌಡ(Saptami Gowda) ಅವರು ಇಲ್ಲಿಗೆ ಬರುತ್ತಾರೆ ಅಂತ ಅಂದುಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾ ಹಿಟ್ ಆದ ನಂತರ ಹಿಂದಿಯವರೆಲ್ಲ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ ಅಂತ ರೇಗಿಸುತ್ತಿರುತ್ತೇವೆ. ಸಪ್ತಮಿಯನ್ನು ನಾನು ಉಮೇಶಣ್ಣನ ಮಗಳು ಅಂತ ಕರಿತೀನಿ. ಸಪ್ತಮಿ ಗೌಡ ಇರೋ ಕಾಲೇಜ್‌ಗೆ ಬರಬೇಕು ಅಂತ ನಂಗೆ ಹೇಳಿದಾಗ ನಾನು ಹೋದೆ, ಅಲ್ಲಿ ಸಪ್ತಮಿ ಎಲ್ಲ ಹುಡುಗರನ್ನು ಕಂಟ್ರೋಲ್ ಮಾಡ್ತಿದ್ರು, ಡಾನ್ ತರ ಅವಾಜ್ ಹಾಕ್ತಿದ್ರು. ಆಗಲೇ ಪೊಲೀಸಪ್ಪನ ಮಗಳು ಅಂತ ಗೊತ್ತಾಯ್ತು. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಪಾತ್ರದಲ್ಲಿ ಸಪ್ತಮಿಯನ್ನು ಹಾಕಿಕೊಳ್ತೀನಿ ಅಂತ ಸೂರಿ ಸರ್ (Director Soori) ಹೇಳಿದಾಗ ಸಪ್ತಮಿ ಕಾಲೇಜಿನಲ್ಲಿ ವರ್ತಿಸಿದ್ದು ನೆನಪಾಯ್ತು. ಆಗಲೇ ಕ್ಯಾರೆಕ್ಟರ್‌ಗೆ ಹೊಂದಿಕೆ ಆಗುತ್ತೆ ಅಂತಾ ಫಿಕ್ಸ್ ಆದೆ ಎಂದು ಧನಂಜಯ ಹೇಳಿದ್ದಾರೆ. 

ಇದೀಗ ‘ಉತ್ತರಾಕಾಂಡ’ ಸಿನಿಮಾದಲ್ಲಿ ಮತ್ತೆ ಡಾಲಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ (Ramya) ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

472a0a862d804daf3e8ba243e683a2e1

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist