ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಬಳ್ಳಾರಿ: ವಿಶ್ವ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿಯನ್ನು ಜೂನ್ 21ರಿಂದ ಪ್ರವಾಸಿಗರಿಗೆ ಮುಕ್ತ ಮಾಡಲು ಸರ್ಕಾರ ನಿರ್ಧರಿಸಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಹಂಪಿಯನ್ನು ಪ್ರವಾಸಿಗರು ಬರದಂತೆ ನಿರ್ಬಂಧಿಸಲಾಗಿತ್ತು.
ಇದರಿಂದ ಪ್ರವಾಸೋದ್ಯಮ ಇಲಾಖೆಯ ಆದಾಯಕ್ಕೆ ತೊಂದರೆ ಬಂದಿತ್ತು. ಈಗ ಮುಕ್ತ ಮಾಡುತ್ತಿರುವುದು ಪ್ರವಾಸಿಗರಲ್ಲಿ ಹಾಗೂ ಪ್ರವಾಸವನ್ನು ನೆಚ್ಚಿಕೊಂಡು ಬದುಕುತ್ತಿರುವ ಸಂಸ್ಥೆ ಮತ್ತು ಕಾರ್ಮಿಕರಲ್ಲಿ ಉತ್ಸಾಹ ವನ್ನು ತಂದಿದೆ.
ಈ ಹಿನ್ನೆಲೆಯಲ್ಲಿ ವರ್ಷವಿಡಿ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹಂಪಿ ಈ ಬಾರಿ ಬಾರಿ ತೊಂದರೆಗೆ ಒಳಗಾಗಿದ್ದು ಜೂನ್ 21ರಿಂದ ಮುಕ್ತ ಮಾಡುವ ಸರ್ಕಾರದ ತೀರ್ಮಾನದಿಂದ ಪ್ರವಾಸಿ ಸಂಸ್ಥೆಗಳು ಹರ್ಷವನ್ನು ವ್ಯಕ್ತಪಡಿಸಿವೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್