
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಜಪಾನ್ ಉತ್ಪಾದನೆಗೆ ಹೆಸರುವಾಸಿಯಾದ ರಾಷ್ಟ್ರ. ಅದರಲ್ಲೂ ಚೀನಾದ ನಂತರ ಮೊಬೈಲ್ ಉತ್ಪಾದನೆಯಲ್ಲಿ ಜಪಾನ್ ಮುಖ್ಯ ಸ್ಥಾನ ಪಡೆಯುತ್ತದೆ.
ಹಲವಾರು ಪ್ರಮುಖ ಬ್ರಾಂಡ್ಗಳು ಮೊಬೈಲ್ ಗಳು ಜಪಾನ್ನಲ್ಲಿ ಉತ್ಪಾದನೆಯಾಗುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಸೋನಿ, ತೋಷಿಬ, ಹಿಟಾಚಿ, ಪ್ಯಾನಸೋನಿಕ್, ಮಿಸ್ತು ಬಿಸಿ ಎಲೆಕ್ಟ್ರಿಕ್, ಕ್ಯಾಸಿಯೋ, ಪೂಜಿಸು.
ಈ ಪ್ರಮುಖ ಬ್ರಾಂಡ್ಗಳು ವಿಶ್ವದ ತುಂಬೆಲ್ಲ ಪ್ರಸಿದ್ಧಿ ಪಡೆದಿವೆ. ಅದರಲ್ಲೂ ಸೋನಿ ಹಾಗೂ ತೋಷಿಬ ಬ್ರಾಂಡ್ಗಳು ವಿಶ್ವದ ತುಂಬೆಲ್ಲ ಬಹುದೊಡ್ಡ ಮಾರುಕಟ್ಟೆಯನ್ನು ಪಡೆದಿವೆ.
ಒಂದು ಕಾಲದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬಹುದೊಡ್ಡ ಕ್ಷೇತ್ರವಾಗಿದ್ದ ಜಪಾನ್ ಈಗ ಮೊಬೈಲ್ ಉತ್ಪಾದನೆಗೆ ಬಹುದೊಡ್ಡ ದೇಶವಾಗಿದೆ. ಚೀನಾದ ನಂತರ ಜಪಾನ್ ಮೊಬೈಲ್ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿದೆ.
ಜಪಾನ್ನ ಈ ಮೊಬೈಲ್ ಬ್ರಾಂಡ್ಗಳು ಹೆಚ್ಚಾಗಿ ಭಾರತ, ಕ್ರ ಆಫ್ರಿಕಾ ಮತ್ತು ಯುರೋಪಿನ ದೇಶಗಳಲ್ಲಿ ಮಾರಾಟವಾಗುತ್ತದೆ. ಜಪಾನ್ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಯಲ್ಲಿ ಗ್ರಹ ಉತ್ಪಾದನೆಯ ತಂತ್ರವನ್ನು ಅಳವಡಿಸಿದೆ. ಈ ತಂತ್ರದಿಂದಾಗಿ ಜಪಾನ್ ಉತ್ಪಾದನೆಯಲ್ಲಿ ಬಹುದೊಡ್ಡ ಮುನ್ನಡೆಯನ್ನು ಸಾಧಿಸಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್