
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಸ್ಟ್ರಾಬೆರಿ ಹಣ್ಣು ಚರ್ಮದ ಆರೋಗ್ಯಕ್ಕೆ ಬಹಳಷ್ಟು ಉಪಯುಕ್ತವಾಗಿದೆ. ಈ ಹಣ್ಣುಗಳಲ್ಲಿ ಪ್ರೋಟೀನ್, ಫೈಬರ್ ಹೆಚ್ಚಾಗಿರುತ್ತದೆ.
ವಿಟಮಿನ್ ಹಾಗೂ ಮಿನರಲ್ಸ್ ಅಂಶಗಳು ಅತಿಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತದೆ.
ಹೃದಯದ ಕಾಯಿಲೆಗಳಿಗೂ ಸ್ಟ್ರಾಬೆರಿ ಹಣ್ಣು ಬಹಳಷ್ಟು ಉಪಯುಕ್ತವಾಗಿದೆ. ಸ್ಟ್ರೋಕ್ ಹಾಗೂ ಕ್ಯಾನ್ಸರ್ ರೋಗಗಳನ್ನು ಗುಣಪಡಿಸುವ ಶಕ್ತಿ ಸ್ಟಾಬೆರಿ ಹಣ್ಣುಗಳಿಗೆ ಇದೆ.
ರಕ್ತದೊತ್ತಡ, ಡಯಾಬಿಟಿಸ್ ರೋಗಗಳಿಗೂ ಉಪಶಮನಕಾರಿಯಾಗಿದೆ ಈ ಹಣ್ಣು. ಈ ಹಣ್ಣನ್ನು ಜ್ಯೂಸ್ ಆಗಿಯೂ ಕುಡಿಯಬಹುದು ಅದೇ ರೀತಿ ಸಲಾಡ್ ಗಳಲ್ಲಿ ಉಪಯೋಗಿಸಬಹುದು.
ಹೆಚ್ಚಾಗಿ ಸಲಾಡ್ ಗಳಲ್ಲಿ ಈ ಹಣ್ಣನ್ನು ಬಯಸುತ್ತಾರೆ. ಆದರೆ ಈ ಹಣ್ಣನ್ನು ಹೆಚ್ಚೆಚ್ಚು ಬಳಸಬಾರದು. ಈ ಹಣ್ಣಲಿ ಸಕ್ಕರೆಯಂಶ ಕಂಡುಬರುವುದರಿಂದ ಇದು ಹೆಚ್ಚು ಬಳಸಿದರೆ ಸಕ್ಕರೆ ರೈಲು ರೋಗಿಗಳಿಗೆ ಮಾರಕವಾಗುವ ಸಂದರ್ಭ ಇರುತ್ತದೆ. ಕಡಿಮೆ ಪ್ ರೀತಿಯಲ್ಲಿ ಹಣ್ಣನ್ನು ಬಳಸಿದರೆ ಆರೋಗ್ಯಕ್ಕೂ ಉತ್ತಮ.
ಆದರೆ ಚರ್ಮದ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿ ಈ ಹಣ್ಣಿನ ಪಾತ್ರ ಬಹಳಷ್ಟಿದೆ. ಚರ್ಮದ ರೋಗಗಳಿಗೂ ಹಣ್ಣು ಉಪಶಮನಕಾರಿಯಾಗಿದೆ. ಈ ಹಣ್ಣಿನ ಸೇವನೆಯಿಂದ ಚರ್ಮ ಕಾಂತಿಯುತವಾಗುತ್ತದೆ. ಒಟ್ಟಿನಲ್ಲಿ ಹಲವಾರು ಆರೋಗ್ಯಕರ ಅಂಶಗಳನ್ನು ಹೊಂದಿರುವ ಸ್ಟಾಬೆರಿ ಹಣ್ಣು ಅಮೂಲ್ಯ ಹಣ್ಣು ಎಂಬುದರಲ್ಲಿ ಎರಡು ಮಾತಿಲ್ಲ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್