ಭಾನುವಾರ, ಸೆಪ್ಟೆಂಬರ್ 15, 2024
20 ವರ್ಷಗಳ ಬಳಿಕ ಹುಕ್ಕೇರಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ-ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಚಂದ್ರನಲ್ಲಿ ಹೈಡ್ರಾಕ್ಸಿಲ್, ನೀರಿನ ಕಣಗಳನ್ನು ಪತ್ತೆಹಚ್ಚಿದ ಇಸ್ರೋ‌ದ ಚಂದ್ರಯಾನ – 2 ಉಪಗ್ರಹ

Twitter
Facebook
LinkedIn
WhatsApp
ಚಂದ್ರನಲ್ಲಿ ಹೈಡ್ರಾಕ್ಸಿಲ್, ನೀರಿನ ಕಣಗಳನ್ನು ಪತ್ತೆಹಚ್ಚಿದ ಇಸ್ರೋ‌ದ ಚಂದ್ರಯಾನ – 2 ಉಪಗ್ರಹ

ನವದೆಹಲಿ: ಇಸ್ರೋ‌ದ ಚಂದ್ರಯಾನ – 2 ರ ಇಮೇಜಿಂಗ್ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್ ಉಪಕರಣವು ಚಂದ್ರನ ಮೇಲ್ಮೈ‌ನಲ್ಲಿರುವ ಹೈಡ್ರಾಕ್ಸಿಲ್ ಹಾಗೂ ನೀರಿನ ಕಣಗಳಿರುವುದನ್ನು ಪತ್ತೆ ಮಾಡಿದೆ.
ಈ ಸಂಬಂಧ ಕರೆಂಟ್ ಸೈನ್ಸ್ ಜರ್ನಲ್‌ನಲ್ಲಿ ಸಂಶೋಧನಾ ಲೇಖನ ಪ್ರಕಟವಾಗಿದ್ದು, ಐಐಆರ್‌ಎಸ್ ಸಹಾಯದಿಂದ ಚಂದ್ರಯಾನ – 2 ಬಾಹ್ಯಾಕಾಶ ನೌಕೆಯು ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳ ನಡುವಿನ ವ್ಯತ್ಯಾಸ ಪತ್ತೆಹಚ್ಚುತ್ತದೆ ಎಂದು ಹೇಳಿದೆ. ಉಪಗ್ರಹ ಪತ್ತೆಹಚ್ಚಿದ ಆರಂಭಿಕ ದತ್ತಾಂಶಗಳ ಪ್ರಕಾರ ಚಂದ್ರನ ಮೇಲೆ 29° ಉತ್ತರ ಮತ್ತು 62° ಉತ್ತರ ಅಕ್ಷಾಂಶ‌ದ ನಡುವೆ ಜಲಸಂಚಯನ, ಒಎಚ್ ಮತ್ತು ಎಚ್‌2ಒ ಗಳನ್ನು ಈ ಉಪಗ್ರಹ ಸ್ಪಷ್ಟವಾಗಿ ಸೆರೆ ಹಿಡಿದಿದೆ.
ಈ ಬಗ್ಗೆ ಸಂಶೋಧಕರು ಮಾಹಿತಿ ನೀಡಿದ್ದು, ಚಂದ್ರ‌ನ ಮೇಲೆ ಹೈಡ್ರಾಕ್ಸಿಲ್ ಮತ್ತು ನೀರಿನ ರಚನೆಯನ್ನು ವಿವರಿಸುತ್ತಾ, ಸ್ಪ್ರೆಕ್ಟ್ರಲ್ ವಿಶ್ಲೇಷಣೆಯ ಮೂಲಕ ಹೈಡ್ರೇಶನ್ ವ್ಯಾಖಾನವು ಖನಿಜಶಾಸ್ತ್ರ, ರಾಸಾಯನಿಕ ಸಂಯೋಜನೆ, ಭೂವಿಜ್ಞಾನ, ಭೂ ಭೌತಶಾಸ್ತ್ರ‌ಕ್ಕೆ ಸಂಬಂಧಿಸಿದಂತೆ ಒಳಹರಿವುಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ivan dsouza ಐವನ್ ಡಿಸೋಜಾ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ

ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ Twitter Facebook LinkedIn WhatsApp ಮಂಗಳೂರು, ಆಗಸ್ಟ್​​ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್​ಸಿ ಐವನ್ ಡಿಸೋಜಾ (Ivan D’Souza)  ಮನೆ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು