
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕುಟುಂಬಸ್ಥರ ಮುಂದೆ ಗರ್ಭಿಣಿ ಮಹಿಳಾ ಪೊಲೀಸ್ ಅನ್ನು ಕ್ರೂರ ತಾಲಿಬಾನಿಗಳು ಗುಂಡಿಕ್ಕಿ ಕೊಂದ ಘಟನೆ ಕಾಬೂಲ್ ನ ಘೋರ್ ಪ್ರಾಂತ್ಯದಲ್ಲಿ ನಡೆದಿದೆ.
ನಿಗಾರಾ ಎಂಬ 6 ತಿಂಗಳ ಗರ್ಭಿಣಿ ಅಫಘಾನ್ ಪೊಲೀಸ್ ಮಹಿಳೆಯನ್ನು ತಾಲಿಬಾನಿಗಳು ಆಕೆ ಪತಿ ಮತ್ತು ಮಕ್ಕಳ ಮುಂದೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಅಫ್ಘಾನ್ ಪತ್ರಕರ್ತೆ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಭಾನುವಾರ ಸ್ಪುಟ್ನಿಕ್ ವರದಿಗಾರ ಈ ಟ್ವೀಟ್ ಮಾಡಿದ್ದಾನೆ.
ತಾಲಿಬಾನಿಗಳು ಬುರ್ಖಾ ಧರಿಸಿದ ಮಹಿಳೆಯರನ್ನು ನೋಡಿದರೆ ಅವರಿಗೆ ಹಿಂಸೆ ನೀಡುವುದು ಕಂಡುಬರುತ್ತಿದೆ. ಹೀಗಾಗಿ ಅಲ್ಲಿನ ಮಹಿಳೆಯರು ತಾಲಿಬಾನ್ ಕ್ರೂರ ಮನಸ್ಥಿತಿಗೆ ನಲುಗಿ ಹೋಗಿದ್ದಾರೆ. ಈ ಮಧ್ಯೆ ಆಫ್ಘಾನ್ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಅಫ್ಘಾನ್ ಮಹಿಳೆಯರು ಹೆರಾತ್ ನಲ್ಲಿ ಮಹಿಳಾ ಹಕ್ಕುಗಳು ಮತ್ತು ಸರ್ಕಾರ ರಚನೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಕೋರಿ ಪ್ರತಿಭಟನೆಗೀಳಿದಿದ್ದಾರೆ.
ತಾಲಿಬಾನ್ ಆಡಳಿತದಲ್ಲಿ ದೇಶದ ರಾಜಕೀಯ ವ್ಯವಸ್ಥೆಯಿಂದ ಮಹಿಳೆಯರನ್ನು ಹೊರಗಿಡುವುದರ ವಿರುದ್ಧ ಘೋಷಣೆಗಳನ್ನು ಹೆಚ್ಚಾಗಿ ಕೇಳಿಬರುತ್ತಿವೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್