ಶನಿವಾರ, ಸೆಪ್ಟೆಂಬರ್ 7, 2024
ಪ್ರಜ್ವಲ್‌ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!-ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ; ಇಬ್ಬರ ವಿರುದ್ಧ ಕೇಸ್ ದಾಖಲು-ಕೋವಿಡ್ ಹಗರಣ: ಸಿಎಂ ಕೈ ಸೇರಿದ ವರದಿ; ಮಾಜಿ ಆರೋಗ್ಯ ಸಚಿವರಿಗೆ ತಟ್ಟುತ್ತಾ ಬಿಸಿ?-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರಾಜ್ಯದ ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ; ಬೆಂಬಲ ಬೆಲೆ!-ರೇಪ್ ಹೇಗಾಗುತ್ತೆ ಎಂದು ಕಂಗನಾಗೆ (Kangana Ranaut) ಕೇಳಿ; ಮಾಜಿ ಸಂಸದನ ವಿವಾದಿತ ಹೇಳಿಕೆ!-Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ-ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ-Sarah Rahanuma: ಟಿವಿ ಪತ್ರಕರ್ತೆಯ ಶವ ಢಾಕಾ ಸರೋವರದಲ್ಲಿ ಪತ್ತೆ-ನಟ ದರ್ಶನ್ ಗೆ ಜೈಲೇ ಗತಿ; ನ್ಯಾಯಾಂಗ ಬಂಧನ ವಿಸ್ತರಣೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೌತುಕದ ಜಗತ್ತಿನಲ್ಲಿದೆ ಬುದ್ಧಿವಂತ ಇಂಜಿನಿಯರಿಂಗ್ ಪ್ರಾಣಿ!!

Twitter
Facebook
LinkedIn
WhatsApp
ಕೌತುಕದ ಜಗತ್ತಿನಲ್ಲಿದೆ ಬುದ್ಧಿವಂತ ಇಂಜಿನಿಯರಿಂಗ್  ಪ್ರಾಣಿ!!
ಇಡೀ ವಿಶ್ವ ಕೌತುಕದ ಗೂಡಾಗಿದೆ. ಈ ಕೌತುಕದ ಜಗತ್ತಿನಲ್ಲಿ ಹಲವಾರು ಪ್ರಾಣಿ, ಪಕ್ಷಿಗಳು ಹಾಗೂ ಪ್ರದೇಶಗಳು ಊಹೆಗೂ ನಿಲುಕದ ಕೌತುಕವನ್ನು ತುಂಬಿಕೊಂಡಿವೆ. ಪ್ರಾಣಿ ಒಂದು ಇಂಜಿನಿಯರಿಂಗ್ ಕೌಶಲ್ಯ ಹೊಂದಿರುವ ಅಂಶ ನಮ್ಮನ್ನು ಆಶ್ಚರ್ಯಚಕಿತ ಗೊಳಿಸುತ್ತದೆ. ಬೀವರ್ಸ್ ಎಂಬ ಪ್ರಾಣಿ ಈ ನಿಸರ್ಗದ ಬಹುದೊಡ್ಡ ಇಂಜಿನಿಯರ್. ಮರಗಳನ್ನು ತನ್ನ ಹರಿತವಾದ ಹಲ್ಲಿನಿಂದ ತುಂಡು ಮಾಡಿ ಆ ಮೂಲಕ ಸೇತುವೆಗಳ ನಿರ್ಮಾಣ ಗೊಳಿಸುವ ಇವುಗಳ ಕೌಶಲ್ಯವನ್ನು ನಾವು ಮೆಚ್ಚಲೇಬೇಕು.

ಮರಗಳನ್ನು ತುಂಡುಮಾಡುವ ಅವುಗಳ ವಿಧಾನ ನಮ್ಮನ್ನು ಅಚ್ಚರಿಗೊಳಿಸುತ್ತದೆ. ನಂತರ ತಂದು ಅದನ್ನು ಜೋಡಿಸುವ ಕ್ರಮ ಬಹಳಷ್ಟು ಸೋಜಿಗ ಉಂಟುಮಾಡುತ್ತದೆ. ಆದರೆ ಅಪಾಯದ ಅಂಚಿನಲ್ಲಿರುವ ಇವುಗಳನ್ನು ರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ರೀಡೆ

Jay Shah elected as ICC President

Jay Shah: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ

Jay Shah: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ Twitter Facebook LinkedIn WhatsApp ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಅಂತರಾಷ್ಟ್ರೀಯ ಕ್ರಿಕೆಟ್

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು