ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಕೃಷಿ ಉಪಕರಣಗಳು ಕೃಷಿಯ ಬೆಳವಣಿಗೆಯಲ್ಲಿ ಬಹುದೊಡ್ಡ ಪಾತ್ರವಹಿಸುತ್ತವೆ. ಅದರಲ್ಲೂ ಇನ್ನೂ ವ್ಯಾಪಕವಾಗಿ ಕೃಷಿ ಉಪಕರಣಗಳು ಬಳಕೆ ಕಡಿಮೆ ಇರುವ ಭಾರತ ದೇಶದಲ್ಲಿ ಆಧುನಿಕ ಉಪಕರಣಗಳು ಪೂರೈಕೆ ಬಹಳಷ್ಟು ಅಗತ್ಯ ಇದೆ.
ಈ ನೆಲೆಯಲ್ಲಿ ಭಾರತ ದೇಶದಲ್ಲಿ ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿಮಿಟೆಡ್ ದೇಶದ ಬಹುದೊಡ್ಡ ಕೃಷಿ ಉಪಕರಣಗಳ ಪೂರೈಕೆಯ ಸಂಸ್ಥೆಯಾಗಿದೆ. ವಿಶ್ವದರ್ಜೆಯ ಕೃಷಿ ಉಪಕರಣ ಹಾಗೂ ಪರಿಕರಗಳನ್ನು ದೇಶಾದ್ಯಂತ ಪೂರೈಸುತ್ತಿರುವ ಜೈನ್ ಇರಿಗೇಶನ್ ದೇಶದ ಕೃಷಿಕರಿಗೆ ಆಧುನಿಕ ಉಪಕರಣಗಳನ್ನು ಪರಿಚಯಿಸುತ್ತಿದೆ.
ಜೈನ್ ಇರಿಗೇಶನ್ ಮುಖ್ಯವಾಗಿ ಹನಿ ನೀರಾವರಿ ಕ್ಷೇತ್ರದಲ್ಲಿ ಬಹುದೊಡ್ಡ ಮಾರುಕಟ್ಟೆ ಏಕಸ್ವಾಮ್ಯತೆಯನ್ನು ಪಡೆದಿದೆ. ವಿಶ್ವದಾದ್ಯಂತ ಪ್ರಚಲಿತ ಇರುವ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಈ ಸಂಸ್ಥೆ ದೇಶದ ಕೃಷಿಕರಿಗೆ ಪೂರೈಸುತ್ತಿದೆ.
ಜೈನ್ ಇರಿಗೇಶನ್ ಹೊರತಂದಿರುವ ಕೃಷಿ ಪರಿಕರಗಳು ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟವನ್ನು ಹೊಂದಿದೆ. ಭಾರತ ದೇಶದಲ್ಲಿ ಅಲ್ಲದೆ ವಿದೇಶದಲ್ಲೂ ತನ್ನನ್ನು ಹೊಂದಿರುವ ಈ ಸಂಸ್ಥೆ ಅಮೆರಿಕ ,ಇಂಗ್ಲೆಂಡ್ ನಂತ ಪ್ರಮುಖ ರಾಷ್ಟ್ರಗಳಿಗೆ ತಮ್ಮ ಪರಿಕರಗಳನ್ನು ರಫ್ತು ಮಾಡುತ್ತದೆ. ಭಾರತ ದೇಶದ ದೇಶಿಯ ಸಂಸ್ಥೆಯಾಗಿ ಆಧುನಿಕ ಕೃಷಿಕರನ್ನು ರೂಪಿಸುವಲ್ಲಿ ಜೈನ್ ಇರಿಗೇಶನ್ ನ ಪಾತ್ರ ಬಹಳಷ್ಟಿದೆ.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು