
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಮೈಸೂರು ಕರ್ನಾಟಕದ ಯೋಗ ಹಬ್ ಆಗಿ ಬೆಳೆಯುತ್ತಿದೆ. ಬಹುತೇಕ ಯೋಗ ಕೇಂದ್ರಗಳು ಮೈಸೂರಿನಲ್ಲಿ ಕೆಲಸ ಮಾಡುತ್ತಿದೆ. ಅಷ್ಟಾಂಗ ಯೋಗಕ್ಕೆ ಮೈಸೂರು ಖ್ಯಾತಿಗಳಿಸಿದೆ. ದೇಶವಿದೇಶಗಳಿಂದ ಯೋಗಪಟುಗಳು ಮೈಸೂರಿಗೆ ಆಗಮಿಸುತ್ತಿದ್ದಾರೆ. ಆತ್ಮವಿಕಾಸ ಸೆಂಟರ್ ಅಫ್ ಯೋಗಿಕ್ ಸೈನ್ಸ್, ಆಯುರ್ವೇದ ಈಕೋ ಆಶ್ರಮ, ನಿರ್ವಾಣ ಯೋಗಶಾಲ, ಓಂ ಆಯುರ್ವೇದ ಅಂಡ್ ಯೋಗ ಸೆಂಟರ್ ಮೈಸೂರು, ಅಷ್ಟಾಂಗ ಯೋಗ, ರಮೇಶ್ ಶೆಟ್ಟಿ ಮೈಸೂರು ಅಷ್ಟಾಂಗ ಯೋಗ, ಅಭ್ಯಾಸ ಯೋಗ ಶಾಲಾ, ಆನಂದ ಯೋಗ ಇಂಡಿಯಾ, ಯೋಗ ದರ್ಶನ೦ ಈ ಈ ರೀತಿಯಾಗಿ ನೂರಾರು ಯೋಗ ಶಾಲೆಗಳು ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ.
ಅತಿ ಹೆಚ್ಚು ವಿದೇಶಗಳ ಯೋಗಪಟುಗಳು ಮೈಸೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಯೋಗಕ್ಕೆ ವಿದೇಶಗಳಲ್ಲಿ ಅತಿ ಹೆಚ್ಚಾದ ಬೇಡಿಕೆಯಿದೆ. ಈ ಕಾರಣದಿಂದ ಮೈಸೂರು ಕರ್ನಾಟಕದ ಯೋಗ ಹಬ್ ಆಗಿ ನಿರ್ಮಾಣವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಮೈಸೂರಿನ ಯೋಗ ಕೇಂದ್ರಗಳಲ್ಲಿ ಸಂಶೋಧನೆಗೆ ಹೆಚ್ಚು ಹೊತ್ತು ನೀಡಲಾಗುತ್ತಿರುವ ಕಾರಣ ಹಾಗೂ ವೃತ್ತಿಪರ ಯೋಗಪಟುಗಳು ತರಬೇತಿಯನ್ನು ನೀಡುತ್ತಿರುವ ಕಾರಣ ಅತಿ ಹೆಚ್ಚಿನ ವಿದ್ಯಾರ್ಥಿಗಳು ಮೈಸೂರಿಗೆ ಆಗಮಿಸುತ್ತಿದ್ದಾರೆ.
ಸರಕಾರ ಮೈಸೂರಿನ ಯೋಗಕ್ಕೆ ಪೂರಕ ಸೌಲಭ್ಯಗಳನ್ನು ಒದಗಿಸಿದರೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಮೈಸೂರಿನಲ್ಲಿ ಯೋಗ ಕಲಿಯಲು ಆಗಮಿಸಬಹುದು ಎನ್ನುತ್ತಾರೆ ಬರುವ ಯೋಗ ಅಧ್ಯಾಪಕರು.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್