
ಮಂಗಳೂರು: ಕರಾವಳಿಯಲ್ಲಿ ತೆಂಗಿನ ಕಾಯಿ ದರ ವಿಪರೀತ ಏರಿಕೆ ಕಂಡಿದೆ. ಮೊದಲು ಒಂದು KG ತೆಂಗಿನಕಾಯಿಗೆ ರೂ. 25 ಇದ್ದ ದರ ಈಗ 55 ರೂಪಾಯಿಗೆ ಏರಿಕೆಯಾಗಿದೆ. ಲಾಕ್ ಡೌನ್ ಪರಿಣಾಮದಿಂದಾಗಿ ಈ ಏರಿಕೆ ಕಂಡು ಬಂದಿರುವುದಾಗಿ ಮಾರುಕಟ್ಟೆ ಮೂಲಗಳು ತಿಳಿಸಿವೆ.
ಅನ್ಯ ರಾಜ್ಯಗಳಿಂದಲೂ ಬರುತ್ತಿದ್ದ ತೆಂಗಿನಕಾಯಿಯಲ್ಲಿ ಕೊಂಚ ವಿಳಂಬವಾದ ಕಾರಣ ಈ ಏರಿಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಕರಾವಳಿಯಲ್ಲಿ ತೆಂಗಿನಕಾಯಿ ಹೆಚ್ಚು ಲಭ್ಯವಾಗುತ್ತಿದ್ದವು, ಬೇಡಿಕೆ ಹೆಚ್ಚಾಗಿರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಸಿಯಾಳವನ್ನು ಅಧಿಕವಾಗಿ ಉಪಯೋಗಿಸಿರುವ ಕಾರಣ ಈ ಬೆಲೆ ಏರಿಕೆ ಗೆ ಕಾರಣವಾಗಿದೆ ಎಂಬುದು ಮಾರಾಟಗಾರರ ಒಬ್ಬರ ಅನಿಸಿಕೆ.
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು