ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಔಷಧೀಯ ಗುಣಗಳಿರುವ ಅಪರೂಪದ ಹಣ್ಣು ಬುದ್ಧಸ್ ಹ್ಯಾಂಡ್!

Twitter
Facebook
LinkedIn
WhatsApp
ಔಷಧೀಯ ಗುಣಗಳಿರುವ ಅಪರೂಪದ ಹಣ್ಣು ಬುದ್ಧಸ್ ಹ್ಯಾಂಡ್!

ಪ್ರಪಂಚ ದಲ್ಲಿ ಅಪರೂಪದ ಹಣ್ಣುಗಳು ಸಿಗುತ್ತವೆ. ಅಂತಹ ಅಪರೂಪದ ಹಣ್ಣುಗಳಲ್ಲಿ ಒಂದು ಬುದ್ಧಸ್ ಹ್ಯಾಂಡ್. ಬಹಳಷ್ಟು ಔಷಧೀಯ ಗುಣಗಳಿರುವ ಈ ಹಣ್ಣು ಹೆಚ್ಚಾಗಿ ಟಿಬೆಟಿನ ಪ್ರದೇಶದಲ್ಲಿ ಕಂಡುಬರುತ್ತದೆ.
ಸಿಟ್ರಿಕ್ ಕುಟುಂಬವನ್ನು ಇದು ಹೊಂದಿರುತ್ತದೆ. ಈ ಹಣ್ಣಿನ ಮೂಲಕವಾಗಿ ಹಲವಾರು ವಿಧದ ಆಹಾರಗಳನ್ನು ತಯಾರಿಸಬಹುದು. ಇದರ ಎಲೆಯನ್ನು ವಾಯುವನ್ನು ಶುದ್ಧಗೊಳಿಸಲು ಉಪಯೋಗಿಸುವ ವಸ್ತುಗಳನ್ನು ಉಪಯೋಗಿಸುತ್ತಾರೆ. ಚೀನದಲ್ಲಿ ಸಹ ಅಣ್ಣನ ಹೆಚ್ಚಾಗಿ ಬೆಳೆಯುತ್ತಾರೆ. ಬುದ್ಧ ದೇವಸ್ಥಾನಗಳಲ್ಲಿ ಹೆಚ್ಚಾಗಿ ಈ ಹಣ್ಣನ್ನು ಧಾರ್ಮಿಕ ಚಟುವಟಿಕೆಗಳಿಗೆ ಉಪಯೋಗಿಸುತ್ತಾರೆ. ಈ ಹಣ್ಣು ಸಂತೋಷದ ಜೀವನ, ಒಳ್ಳೆಯ ಆರೋಗ್ಯ ಎಂಬ ನಂಬಿಕೆಗೆ ಪಾತ್ರವಾಗಿದೆ. ಚೀನಾ ಮತ್ತು ಟಿಬೆಟ್ ಗಳಲ್ಲಿ ಹೊಸವರ್ಷದ ಗಿಫ್ಟಾಗಿ ಈ ಹಣ್ಣನ್ನು ನೀಡುತ್ತಾರೆ. ಬಹಳಷ್ಟು ಔಷಧಿ ಗುಣಗಳನ್ನು ಹೊಂದಿರುವ ಈ ಹಣ್ಣು ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
ಹೆಚ್ಚಾಗಿ ಹಳದಿ ಬಣ್ಣದಲ್ಲಿ ಕಂಡುಬರುವ ಈ ಹಣ್ಣು ಆರಂಭದಲ್ಲಿ ಹಸಿರು ಬಣ್ಣದಲ್ಲಿರುತ್ತದೆ. ಹಸಿರು ಬಣ್ಣದಲ್ಲಿ ಅದು ಹಸಿಮೆಣಸಿನಕಾಯಿ ಅಂತೆ ಗೋಚರವಾಗುತ್ತದೆ. ಸಲಾಡ್ ಗಳಲ್ಲಿ ಕೂಡ ಈ ಹಣ್ಣನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು