ಮಂಗಳವಾರ, ಜೂನ್ 18, 2024
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ; ಸಿಎಂ ಸಿದ್ದರಾಮಯ್ಯ ಮತ್ತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ಏನು..?-ಕಿಸಾನ್ ಸಮ್ಮಾನ್ 17 ನೇ ಕಂತಿನ ಹಣ ನಾಳೆ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ತಿಳಿಯುವುದು ಹೇಗೆ.?-ಶಿವಮೊಗ್ಗ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್ ಕುಸಿದುಬಿದ್ದು ನಿಧನ..!-Rain Alert: ಜೂನ್ 21ರಿಂದ ರಾಜ್ಯದಲ್ಲಿ ಮಳೆ ಮುನ್ಸೂಚನೆ..!-ಕುವೈತ್ ಅಗ್ನಿ ದುರಂತ; 45 ಭಾರತೀಯರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಚ್ಚಿಗೆ ಆಗಮನ..!-ಜುಲೈ 22 ರಿಂದ ಆಗಸ್ಟ್ 9ರವರೆಗೆ ಮುಂಗಾರು ಸಂಸತ್ ಅಧಿವೇಶನ..!-ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮ ಆರೋಪ; ಕೇಂದ್ರ, ಎನ್‌ಟಿಎಗೆ ಸುಪ್ರೀಂ ನೋಟಿಸ್..!-ಪೋಕ್ಸೊ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ; ಜಾಮೀನು ಸಿಗದಿದ್ದರೆ ಯಡಿಯೂರಪ್ಪ ಬಂಧನ.!-ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!-ಪೋಕ್ಸೊ ಕೇಸ್​; ವಾರಂಟ್ ಜಾರಿಯಾದ್ರೆ ಮಾಜಿ ಸಿಎಂ ಯಡಿಯೂರಪ್ಪ ಬಂಧನ ಫಿಕ್ಸ್..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತಕ್ಕೆ ಇನ್ನೊಂದು ಪದಕ ಖಾತ್ರಿಪಡಿಸಿದ ಮಹಿಳಾ ಬಾಕ್ಸ್ ರ್

Twitter
Facebook
LinkedIn
WhatsApp
ಒಂದು ನಿಮಿಷದ ಮುಂದೆ ರಿಂಗ್ ಡ್ರೆಸ್ ಬದಲಾಯಿಸಲು ಯಾಕೆ ಹೇಳಿದಿರಿ?-ಮೇರಿಕೋಮ್ ಪ್ರಶ್ನೆ

ಟೋಕಿಯೋ : ನಿನ್ನೆ ಫ್ಲೈವೇಯ್ಟ್​ ಬಾಕ್ಸಿಂಗ್​ ಪಂದ್ಯದಲ್ಲಿ ಸೋಲನುಭವಿಸಿ, ಒಲಿಂಪಿಕ್ಸ್​ನಿಂದ ಹೊರಬಿದ್ದ ವರ್ಲ್ಡ್​ ಚ್ಯಾಂಪಿಯನ್ ಮೇರಿ ಕೋಂ ಅವರು ತಮ್ಮ ಸೋ ಲಿನ ತೀರ್ಪಿನ ಬಗ್ಗೆ ಅನುಮಾನದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಕೊಲಂಬಿಯಾದ ಇನ್​​ಗ್ರಿಟ್​ ವಾಲೆಂಷಿಯ ವಿರುದ್ಧ ರೌಂಡ್​ ಆಫ್​ 16 ಪಂದ್ಯ ಆಡುವ ಒಂದು ನಿಮಿಷ ಮುಂಚೆ ತಮಗೆ ರಿಂಗ್​ ಡ್ರೆಸ್​ ಬದಲಿಸಲು ಹೇಳಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಭಾರತದ ಬಾಕ್ಸರ್​ ಮೇರಿ ಅವರು, ‘ಆಶ್ಚರ್ಯಕರ.. ರಿಂಗ್​ ಡ್ರೆಸ್​ ಏನಿರಬಹುದು ಎಂದು ಯಾರಾದರೂ ವಿವರಿಸಬಲ್ಲಿರೇ ? ನನ್ನ ಪ್ರೀಕ್ವಾರ್ಟರ್​ ಫೈನಲ್​​ ಪಂದ್ಯದ ಒಂದು ನಿಮಿಷ ಮುನ್ನ ನನಗೆ ನನ್ನ ರಿಂಗ್ ಡ್ರೆಸ್ಸನ್ನು ಬದಲಾಯಿಸಲು ಸೂಚಿಸಲಾಯಿತು. ಯಾರಾದರೂ ವಿವರಿಸಿ’ ಎಂದಿದ್ದಾರೆ.ತಮ್ಮ ಈ ಸಂದೇಶಕ್ಕೆ ಒಲಿಂಪಿಕ್ಸ್​ ಮಂಡಳಿಯೊಂದಿಗೆ, ಇಂಡಿಯನ್​ ಒಲಿಂಪಿಕ್ಸ್​ ಕಮಿಟಿ, ಭಾರತದ ಪ್ರಧಾನಿ ಹಾಗೂ ಹಾಲಿ ಮತ್ತು ಮಾಜಿ ಕ್ರೀಡಾ ಸಚಿವರನ್ನು ಅವರು ಟ್ಯಾಗ್​ ಮಾಡಿದ್ದಾರೆ.

ಗುರುವಾರದಂದು ಪಂದ್ಯದಲ್ಲಿ ಸೋಲಿನ ಘೋಷಣೆಯಾದ ನಂತರವೂ, ತಾವು ಮುಂಚೆ ಎರಡು ಬಾರಿ ಸೋಲಿಸಿದ್ದ ಕೊಲಂಬಿಯಾದ ಇನಗ್ರಿಟ್ ಪರವಾಗಿ ತೀರ್ಪು ನೀಡಲಾಗಿದ್ದನ್ನು ನಂಬಲಾಗುತ್ತಿಲ್ಲ ಎಂದಿದ್ದರು. ‘ಅವಳನ್ನು ನಾನು ಮುಂಚೆ ಎರಡು ಬಾರಿ ಸೋಲಿಸಿದ್ದೇನೆ. ರೆಫರೀ ಅವರು ಅವಳ ಕೈಯನ್ನು ಮೇಲಕ್ಕೆತ್ತಿದಾಗ ನನಗೆ ನಂಬಲಾಗಲಿಲ್ಲ. ನಾನು ಸೋತೆ ಎಂದು ನನಗನಿಸಿರಲೇ ಇಲ್ಲ. ನನಗೆ ಅಷ್ಟು ಗ್ಯಾರಂಟಿ ಇತ್ತು’ ಎಂದು ಮೇರಿ ಕೋಂ ಹೇಳಿದ್ದರು ಎಂದು ಪಿಟಿಐ ವರದಿ ತಿಳಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು