ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ (LIC) ಐಪಿಒಗೆ ಉದ್ಯೋಗಿಗಳು, ಪಾಲಿಸಿದಾರರು ಮತ್ತು ಚಿಲ್ಲರೆ ಹೂಡಿಕೆದಾರರಿಂದ ಭಾರೀ ಬೇಡಿಕೆ ಬರುತ್ತಿದೆ. ಈ ಐಪಿಒಗೆ ಮೇ 8ನೇ ತಾರೀಕಿನ ತನಕದ ಬಿಡ್ಡಿಂಗ್, ಅಂದರೆ ಐದನೇ ದಿನದವರೆಗೆ 1.78 ಪಟ್ಟು ಹೆಚ್ಚು ಸಬ್ಸ್ಕ್ರೈಬ್ ಆಗಿದ್ದಾರೆ. ದೇಶದ ಅತಿದೊಡ್ಡ ಐಪಿಒದ 16.02 ಕೋಟಿ ಷೇರುಗಳ ಆಫರ್ಗೆ 29.07 ಕೋಟಿ ಬಿಡ್ಗಳನ್ನು ಸ್ವೀಕರಿಸಲಾಗಿದೆ. ರೀಟೇಲ್ ಹೂಡಿಕೆದಾರರಿಗೆ ಕಾಯ್ದಿರಿಸಿದ ಭಾಗವು ಮೂರನೇ ದಿನದಲ್ಲಿ ಸಂಪೂರ್ಣವಾಗಿ ಸಬ್ಸ್ಕ್ರೈಬ್ ಆಗಿದೆ ಮತ್ತು ಐದನೇ ದಿನದ ಅಂತ್ಯದ ವೇಳೆಗೆ 1.59 ಪಟ್ಟು ಬೇಡಿಕೆ ಬಂದಿದೆ. ಈ ಇಶ್ಯೂಗಾಗಿ ರೀಟೇಲ್ ವೈಯಕ್ತಿಕ ಹೂಡಿಕೆದಾರರಿಂದ 10.9 ಕೋಟಿ ಬಿಡ್ಗಳನ್ನು ಸ್ವೀಕರಿಸಿದ್ದು, ಈ ವರ್ಗಕ್ಕೆ 6.9 ಕೋಟಿ ಷೇರುಗಳ ಮಾತ್ರ ಮೀಸಲಿಡಲಾಗಿದೆ. 2008ರಲ್ಲಿ ರಿಲಯನ್ಸ್ ಪವರ್ನ ಆರಂಭಿಕ ಷೇರು ಮಾರಾಟವು 4.8 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿತ್ತು ಎಂಬುದನ್ನು ಈ ಸನ್ನಿವೇಶದಲ್ಲಿ ಸ್ಮರಿಸಬಹುದು. ಹದಿನಾಲ್ಕು ವರ್ಷಗಳ ನಂತರ, ರೀಟೇಲ್ ಈಕ್ವಿಟಿ ಹೂಡಿಕೆದಾರರಿಂದ ಸುಮಾರು 6 ಮಿಲಿಯನ್ ಅರ್ಜಿಗಳನ್ನು ಸ್ವೀಕರಿಸಿದ ಎಲ್ಐಸಿಯು ಈ ದಾಖಲೆ
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist