ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ನವದೆಹಲಿ: ಕೋವಿಡ್ ನ ಎರಡನೇ ಅಲೆಗೆ ದೇಶದಲ್ಲಿ ಬರೋಬರಿ 594 ವೈದ್ಯರ ಮೃತ್ಯು ಸಂಭವಿಸಿದೆಯೆಂದು ಅಖಿಲ ಭಾರತ ವೈದ್ಯಕೀಯ ಪರಿಷತ್ತು ಹೇಳಿದೆ.
ಈ ಸಾವಿನಲ್ಲಿ 107 ಮಂದಿ ದೆಹಲಿಗೆ ಸೇರಿದವರಾಗಿದ್ದಾರೆ. ಬಿಹಾರದಲ್ಲಿ 96, ಉತ್ತರಪ್ರದೇಶದಲ್ಲಿ 67, ರಾಜಸ್ಥಾನದಲ್ಲಿ 43, ಜಾರ್ಖಂಡ್ ಇರಲಿ 39 ಸಾವು ಸಂಭವಿಸಿದೆ ಎಂದು ಪರಿಷತ್ ಹೇಳಿದೆ.
ಇದೊಂದು ಆತಂಕಕಾರಿ ಸಂಗತಿ ಎಂದು ಅಭಿಪ್ರಾಯಪಟ್ಟಿರುವ ಪರಿಷತ್ತು ಪ್ರತಿಯೊಬ್ಬರಿಗೂ ಸಾಧ್ಯವಾದಷ್ಟು ಸಹಾಯವನ್ನು ಪರಿಷತ್ತು ಮಾಡಿದೆ ಎಂದು ಅಭಿಪ್ರಾಯಪಟ್ಟಿದೆ.
ಪರಿಷತ್ತು ಭಾರತೀಯ ವೈದ್ಯ ರ ದೊಡ್ಡ ಸಂಸ್ಥೆಯಾಗಿದ್ದು, ಬಹುತೇಕ ಎಲ್ಲಾ ವೈದ್ಯರನ್ನೂ ಒಳಗೊಳ್ಳುತ್ತದೆ. ಈ ನಡುವೆ ವೈದ್ಯರ ಮೇಲಿನ ಹಲ್ಲೆ ಗಳನ್ನು ಕೂಡ ಪರಿಷತ್ತು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದೆ. ಬಾಬಾ ರಾಮದೇವ ಅವರ ತಪ್ಪು ಹೇಳಿಕೆಯನ್ನು ಪರಿಷತ್ತು ಖಂಡಿಸಿದ್ದು, ಈ ವಿವಾದ ಈಗ ಕೋರ್ಟ್ ಮೆಟ್ಟಿಲೇರಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್