ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ವಿಯೆಟ್ನಾಮ್ ದೇಶದಲ್ಲಿರುವ ಸನ್ ಡಾ೦ಗ್ ಎಂಬ ಗುಹೆ ವಿಶ್ವದ ನಿಗೂಢ ಗುಹೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸುಮಾರು 656 feet ಅಗಲವಿರುವ 492 ಪೀಟ್ ಎತ್ತರ ಇರುವ ಈ ಗುಹೆ ವಿಶ್ವದ ಬಹುದೊಡ್ಡ ಗುಹೆ.
ಸುಮಾರು 30 ಮಿಲಿಯನ್ ವರ್ಷಗಳ ಹಿಂದೆ ಈ ಭೋವಿ ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ಒಳಗೆ ಸುಂದರವಾದ ಕಲ್ಲಿನ ಪದರಗಳು ಇರುವುದರಿಂದ ಈ ಗುಹೆ ಬಹಳ ಸುಂದರವಾಗಿ ಕಾಣುತ್ತದೆ.
ಈ ಗುಹೆ ಒಳಗಡೆ ಒಂದು ದೊಡ್ಡ ವಿಶ್ವವೇ ಇದೆ ಎಂದು ಅನಿಸುತ್ತದೆ. 2009ರಲ್ಲಿ ಇದನ್ನು ಸಂಶೋಧಿಸಲಾಯಿತು. ಈ ಗುಹೆ ಈಗ ಬಹುದೊಡ್ಡ ಪ್ರವಾಸಿ ಸ್ಥಳವಾಗಿದೆ. ಈ ಗುಹೆಯನ್ನು ಹಾಗೆಯೇ ರೀತಿಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಸರ್ಕಾರ ಗಂಭೀರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಈ ಗುಹೆಯನ್ನು ಕೇರಾಫ್ ಮೌಂಟೆಡ್ ರಿವರ್ ಎಂದು ಕೂಡ ಕರೆಯಲಾಗುತ್ತದೆ. ಈ ಗುಹೆ ಒಳಗಡೆ ಬಹುದೊಡ್ಡ ಕಾಡು ಒಂದು ಇರುವುದು ಕಂಡುಬಂದಿದೆ. ಅಲ್ಲಿ ಬೆಟ್ಟ-ಗುಡ್ಡಗಳು ಇರುವುದು ಕೂಡ ಈ ಗುಹೆಯ ವಿಶೇಷತೆಯಾಗಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್