ಗುರುವಾರ, ಜುಲೈ 25, 2024
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಂಗಳೂರಿನ ಶ್ರೀಯುತ ಮೋಹನ್ ಶೆಟ್ಟಿ ವಿಧಿವಶ-Anandpur: ಮದುವೆಯಾಗುವಂತೆ ಪೀಡಿಸುತ್ತಿದ್ದಾಳೆಂದು ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ-ಮುಡಾ ಸೈಟ್ ಕೋಲಾಹಲ: ಬಿಜೆಪಿ ಶಾಸಕರಿಂದ ಸದನದಲ್ಲಿ ಶ್ರೀರಾಮನ ಭಜನೆ-Shiroor: ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಟ್ರಕ್ ಗಂಗಾವಳಿ ನದಿಯಲ್ಲಿ ಪತ್ತೆ-Ladies PG: ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ!-ಕಾಂಗ್ರೆಸ್​ ಹಿರಿಯ ನಾಯಕ ಮರಿಗೌಡ ಪಾಟೀಲ್ ಹುಲ್ಕಲ್ ನಿಧನ-Shimoga: ರಸ್ತೆ ಅಪಘಾತ; ಶಿವಮೊಗ್ಗ ಧರ್ಮಪ್ರಾಂತ್ಯದ ಫಾ.ಆಂಟನಿ ಪೀಟರ್ ಇನ್ನಿಲ್ಲ-Mudra loan: ಮುದ್ರಾ ಸಾಲದ ಮಿತಿ 10 ಲಕ್ಷದಿಂದ 20 ಲಕ್ಷ ರೂಗೆ ಏರಿಕೆ; ಉದ್ದಿಮೆದಾರರಿಗೆ ಉತ್ತೇಜನ-Gold Rate: ಬಜೆಟ್‌ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಇಳಿಕೆ-Sanket: ಮಹಿಳಾ ನಿರ್ದೇಶಕಿಯ ಅದ್ಭುತ ನಿರ್ದೇಶನ, ಅಂತರಾಷ್ಟ್ರೀಯ ಮಟ್ಟದ ಬಿಜಿಎಂ, ಕಲಾವಿದರ ಅದ್ಭುತ ಅಭಿನಯ ದಿಂದ ಮನಸೂರೆಗೊಂಡಿರುವ ಕನ್ನಡ ಚಲನಚಿತ್ರ ಸಾಂಕೇತ್ ಜುಲೈ 26ಕ್ಕೆ ಬಿಡುಗಡೆ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಈ ಅಂಶಗಳನ್ನು ಪಾಲಿಸಿದರೆ ನಿಮ್ಮ ಕೂದಲು ಉದುರುವುದನ್ನು ತಪ್ಪಿಸಬಹುದು!

Twitter
Facebook
LinkedIn
WhatsApp
ಈ ಅಂಶಗಳನ್ನು ಪಾಲಿಸಿದರೆ ನಿಮ್ಮ ಕೂದಲು ಉದುರುವುದನ್ನು ತಪ್ಪಿಸಬಹುದು!

ಕೂದಲು ಉದುರುವಿಕೆ ಅತಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಸಮಸ್ಯೆಗೆ ನೈಸರ್ಗಿಕವಾದ ಪರಿಹಾರವಿದೆ ಎಂಬುದನ್ನು ನಂಬುತ್ತೀರಾ. ಹೌದು ಹಲವಾರು ಕ್ರಮಗಳನ್ನು ಅನುಸರಿಸಿದರೆ ಕೂದಲು ಉದುರುವುದನ್ನು ನಾವು ತಪ್ಪಿಸಬಹುದು.

ಮೊದಲೇ ಯಿಂದಾಗಿ ಉತ್ತಮ ಆಹಾರ ಪದ್ಧತಿಗಳನ್ನು ನಾವು ಅನುಸರಿಸಬೇಕು. ಇದರಿಂದ ಕೂದಲಿಗೆ ಉತ್ತಮ ಪೌಷ್ಟಿಕಾಂಶ ಸಿಕ್ಕಿ ಕೂದಲು ಉದುರುವುದು ತಪ್ಪುತ್ತದೆ.

ತಣ್ಣೀರಿನ ಮೂಲಕ ಕೂದಲನ್ನು ಸ್ವಚ್ಛ ಮಾಡುವ ಕ್ರಮಗಳನ್ನು ಅನುಸರಿಸಿ ಇದರಿಂದ ಕೂದಲು ಉದುರುವುದು ತಪ್ಪುತ್ತದೆ. ಅತಿಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ಸಹ ಕೂದಲು ಉದುರುವುದು ತಪ್ಪುತ್ತದೆ.

ಕೂದಲಿಗೆ ಬೆಚ್ಚಗಿನ ಎಣ್ಣೆ ಯನ್ನು ಸವರಿಕೊಳ್ಳಿ. ಇದರಿಂದ ಸಹ ಕೂದಲು ಉದುರುವುದು ತಪ್ಪುತ್ತದೆ. ಒಂದು ವೇಳೆ ನೀವು ಶಾಂಪೂಗಳನ್ನು ಬಳಸುವುದಾದರೆ ಕಡಿಮೆ ಪರಿಣಾಮಕಾರಿಯಾದ ಶಾಂಪು ಗಳನ್ನು ಬಳಸಿ.

ಮೊಟ್ಟೆಯ ಮಾಸ್ಕ್ ಕೂದಲು ಉದುರುವುದಕ್ಕೆ ಪರಿಣಾಮಕಾರಿಯಾದ ಒಂದು ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. ಮೊಟ್ಟೆಯ ಮಾಸ್ಕ್ ಮಾಡಿ ದಿನಂಪ್ರತಿ ಕೂದಲಿಗೆ ಸವರುತ್ತ ಬಂದರೆ ಕೂದಲು ಉದುರುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಈ ಎಲ್ಲ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಕೂದಲು ಉದುರುವುದನ್ನು ಖಂಡಿತವಾಗಲೂ ಕಡಿಮೆಗೊಳಿಸಬಹುದು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು