ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ನವದೆಹಲಿ: ಇಂಡಿಯನ್ ಫಾರ್ಮಸ್ ಫರ್ಟಿಲೈಸರ್ಸ್ ಕೋಪರೇಟಿವ್ ಲಿಮಿಟೆಡ್(iffco) ವಿಶ್ವದ ಪ್ರಥಮ ನ್ಯಾನೋ ಇವ್ರೇ ಲಿಕ್ವಿಡ್ ಯೂರಿಯಾ ವನ್ನು ಸಂಶೋಧಿಸಿ ಗರಿಮೆ ಮೆರೆದಿದೆ.ಈ
ಯುರಿಯಾ 40000 ಪಿಪಿಎಂ ನೈಟ್ರೋಜನ್ ಗೆ ಕೇವಲ 500 ಎಂಎಲ್ ಬಾಟಲ್ ಸಮವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯ ಅಧಿಕಾರಿ ರಮೇಶ್ ರಾಲಿಯ ಹೇಳಿಕೆ ನೀಡಿ ಈ ಯೂರಿಯಾ ಬಹಳಷ್ಟು ಪರಿಣಾಮಕಾರಿಯಾಗಿದ್ದು, ಇದರಿಂದ ಸಾಗಾಟದ ವೆಚ್ಚ ಕೂಡ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 2021ರಲ್ಲಿ ಜೂನಲ್ಲಿ ಈ ಯೂರಿಯಾದ ಮಾರಾಟ ಆರಂಭವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಇದರಿಂದಾಗಿ ಯೂರಿಯಾ ದಾಸ್ತಾನು ಬೇಕಾಗಿದ್ದ ಸ್ಥಳದ ಅವಕಾಶ ಕಡಿಮೆಯಾಗಲಿದ್ದು ಇದರಿಂದ ಹೆಚ್ಚಿನ ಪರಿಣಾಮವನ್ನು ನಿರೀಕ್ಷಿಸಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಇತ್ತೀಚಿನ ದಿನಗಳಲ್ಲಿ ಯೂರಿಯಾದ ದಾಸ್ತಾನು ಹಾಗೂ ಸಾಗಾಟದ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಯೂರಿಯ ಲಭ್ಯವಾಗುತ್ತಿಲ್ಲ.ಈ ನ್ಯಾನೋಟೆಕ್ನಾಲಜಿ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂಬ ನಿರೀಕ್ಷೆ ಇದೆ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್