ಮಂಗಳವಾರ, ಜೂನ್ 25, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇನ್ಮುಂದೆ ಬೆತ್ತಲಾಗ್ತಾರೆ ಬಿಗ್‌ಬಾಸ್‌ ಸ್ಪರ್ಧಿಗಳು!!

Twitter
Facebook
LinkedIn
WhatsApp
ಇನ್ಮುಂದೆ ಬೆತ್ತಲಾಗ್ತಾರೆ ಬಿಗ್‌ಬಾಸ್‌ ಸ್ಪರ್ಧಿಗಳು!!

ಮುಂಬೈ:ಬಿಗ್‌ಬಾಸ್‌ ರಿಯಾಟಿಲಿ ಶೋ ಜನರನ್ನು ಮೋಡಿ ಮಾಡಿದೆ. ಸೆಲೆಬ್ರಿಟಿಗಳು ಬಿಗ್‌ಬಾಸ್‌ ಮನೆಯಲ್ಲಿ ಮಾಡೋ ಮೋಡಿ ಪ್ರೇಕ್ಷಕ ವರ್ಗ ಫಿದಾ ಆಗಿದ್ದಾರೆ. ಮಕ್ಕಳ ಜೊತೆಗೆ ಮನೆ ಮಂದಿ ಯೆಲ್ಲಾ ಕುಳಿತು ಬಿಗ್‌ಬಾಸ್‌ ಶೋ ನೋಡಿ ಎಂಜಾಯ್‌ ಮಾಡ್ತಿದ್ದಾರೆ. ಆದ್ರೆ ಇನ್ಮುಂದೆ ಬಿಗ್‌ಬಾಸ್‌ ನೋಡುವಾಗ ಹುಷಾರ್‌ ಆಗಿರಬೇಕು.

ಕನ್ನಡ, ಮಲಯಾಲಂ, ತೆಲುಗು ಭಾಷೆಗಳಲ್ಲಿನ ಬಿಗ್‌ಬಾಸ್‌ ಕಾರ್ಯಕ್ರಮ ಚೆನ್ನಾಗಿಯೇ ಮೂಡಿ ಬರ್ತಿದೆ. ಆದರೆ ಹಿಂದಿಯ ಬಿಗ್‌ಬಾಸ್‌ ಬೋಲ್ಡ್‌ ವಿಚಾರಕ್ಕೆ ಸಾಕಷ್ಟು ಸುದ್ದಿ ಮಾಡುತ್ತಲೇ ಇರುತ್ತದೆ. ಇದೀಗ ಹಿಂದಿಯಲ್ಲಿ ಹೊಸ ಶೈಲಿಯ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ. ಬಿಗ್‌ಬಾಸ್‌ ಓಟಿಟಿ ಅನ್ನೋ ವಿಭಿನ್ನ ಶೈಲಿಯ ಕಾರ್ಯಕ್ರಮ ಇದೇ ಅಗಸ್ಟ್‌ 8ರಿಂದ ಆರಂಭವಾಗುತ್ತಿದೆ.

ಬಾಲಿವುಡ್‌ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್‌ ಜೋಹರ್‌ ಈ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ಮಾಮೂಲಿ ಬಿಗ್‌ಬಾಸ್‌ಗೆ ಹೋಲಿಸಿದ್ರೆ ಹಿಂದಿಯ ಬಿಗ್‌ಬಾಸ್‌ ಕೊಂಚ ವಿಭಿನ್ನ. ಇಲ್ಲಿ ಹೊಸ ರೀತಿಯ ರೂಲ್ಸ್‌ ನೀಡಲಾಗುತ್ತದೆ. ಸ್ಪರ್ಧಿಗಳು ಇಲ್ಲಿ ಬೆತ್ತಲಾದರೂ ಅಚ್ಚರಿಯಿಲ್ಲ. ಯಾಕೆಂದ್ರ ಬಿಗ್‌ಬಾಸ್‌ ಒಟಿಟಿ ಕುರಿತು ಬಿಡುಗಡೆಯಾಗಿರುವ ಪ್ರೋಮೋ ಕುತೂಹಲವನ್ನು ಹುಟ್ಟುಹಾಕಿದೆ.

ಕಾರ್ಯಕ್ರಮದ ನಿರೂಪಕ ಕರಣ್‌ ಜೋಹರ್‌ ಸ್ಪರ್ಧಿಗಳಿಗೆ ಕಾರ್ಯಕ್ರಮದ ರೂಲ್ಸ್‌ ಹೇಳುವ ಪ್ರೋಮೋದಲ್ಲಿ ಮೂರು ಅಂಶಗಳನ್ನು ಹೇಳಲಾಗುತ್ತಿದೆ. ಬಿಗ್‌ಬಾಸ್‌ ಒಟಿಟಿಯಲ್ಲಿನ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಬೆತ್ತಲಾಗ ಬೇಕಾಗಬಹುದು. ಕಿಸ್‌ ಮಾಡೋದಕ್ಕೂ ರೆಡಿ ಇರಬೇಕು. ಇನ್ನು ಸ್ಪರ್ಧಿಗಳಿಗೆ ಶಿಕ್ಷೆಯನ್ನು ಪ್ರೇಕ್ಷಕರು ನೀಡ್ತಾರೆ ಅನ್ನೋದನ್ನು ಪ್ರೋಮೊದಲ್ಲಿ ಹೇಳಲಾಗಿದೆ.

ಆದರೆ ಬಿಗ್‌ಬಾಸ್‌ ಓಟಿಟಿ ಕೇವಲ ವೂಟ್‌ ಓಟಿಟಿ (voot) ಯಲ್ಲಿ ಪ್ರಸಾರವಾಗಲಿದೆ. ಟಿವಿಯಲ್ಲಿ ಸಲ್ಮಾನ್‌ ಖಾನ್‌ ನಿರೂಪಣೆ ಮಾಡಿದ್ರೆ ಓಟಿಟಿಯಲ್ಲಿ ನಾನು ನಿರೂಪಣೆ ಮಾಡ್ತೇನೆ. ಆದರೆ ಮಕ್ಕಳ ಜೊತೆಗೆ ಕುಳಿತು ವೀಕ್ಷಣೆ ಮಾಡುವ ಕಾರ್ಯಕ್ರಮ ಅಲ್ಲವೇ ಅಲ್ಲಾ ಅಂತಿದ್ದಾರೆ ಕರಣ್‌ ಜೋಹರ್.‌

ಕನ್ನಡ ಬಿಗ್‌ ಬಾಸ್‌ ಫೈನಲ್‌ ದಿನವೇ ಹಿಂದಿಯಲ್ಲಿ ಬಿಗ್‌ಬಾಸ್‌ ಓಟಿಟಿ ಶುರುವಾಗ್ತಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಕೂಡ ಫೈನಲ್‌ ಆಗಿದೆ‌.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ!

ಏರಿಕೆಯಾಗುತ್ತಿರುವ ಡೆಂಗ್ಯೂ ಪ್ರಕರಣ. ಇಂದು ಸಾಗರದಲ್ಲಿ ಒಬ್ಬ ವ್ಯಕ್ತಿ ಬಲಿ! Twitter Facebook LinkedIn WhatsApp ಮಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಏರಿಕೆ ಆಗುತ್ತಿವೆ. ಇಂದು ಸಾಗರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು