ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಮಾವಿನ ಹಣ್ಣುಗಳಲ್ಲಿ ಹಲವಾರು ತಳಿಗಳಿವೆ. ಅವುಗಳಲ್ಲಿ ಮುಖ್ಯವಾದದ್ದು ಹನಿ ಎಂಬ ಒಂದು ತಳಿ. ಈ ಮಾವಿನಹಣ್ಣಿನ ತಳಿ ಮುಖ್ಯವಾಗಿ ನಮಗೆ ಲಭ್ಯವಾಗುವುದು ಮಾರ್ಚ್ ಮತ್ತು ಜುಲೈ ತಿಂಗಳ ಭಾಗದಲ್ಲಿ.
ಮೆಕ್ಸಿಕೋ, ಬ್ರಿಜಿಲ್ ಭಾಗದಲ್ಲಿ ಹೆಚ್ಚಾಗಿ ಹಣ್ಣು ಕಂಡುಬರುತ್ತದೆ. ಹಳದಿ ಬಣ್ಣಕ್ಕೆ ತಿರುಗುವ ಈ ಮಾವಿನ ಹಣ್ಣು ಉದ್ದವಾಗಿರುತ್ತದೆ. ಮೆಕ್ಸಿಕೋದಲ್ಲಿ ಈ ಹಣ್ಣು ಹೆಚ್ಚಾಗಿ ಬೆಳೆಯಲಾಗುತ್ತದೆ.
ವಿಶಿಷ್ಟ ವಾದಂತಹ ರುಚಿಯನ್ನು ಹೊಂದಿರುವ ಈ ಹಣ್ಣು ಮಾವಿನ ಹಣ್ಣುಗಳಲ್ಲಿ ಅಗ್ರಸ್ಥಾನದಲ್ಲಿರುವ 10 ಹಣ್ಣುಗಳಲ್ಲಿ ಇದು ಒಂದಾಗಿದೆ.
ಹೆಚ್ಚಾಗಿ ಜ್ಯೂಸ್ ಗಳಿಗಾಗಿ ಈ ಹಣ್ಣನ್ನು ಬಳಸಲಾಗುತ್ತದೆ. ಅಲ್ಲದೆ ಸಲಾಡ್ ಗೆ ಮೆಕ್ಸಿಕೋ ಮತ್ತು ಬ್ರೆಜಿಲ್ ದೇಶಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ.
ಹಾಲಿನೊಂದಿಗೆ ಸೇರಿಸಿ ಮಾಡಿದ ಮಿಲ್ಕ್ ಶೇಕ್ ಹೆಚ್ಚಾಗಿ ಖ್ಯಾತಿಯ ಲ್ಲಿದೆ. ಒಟ್ಟಿನಲ್ಲಿ ಹನಿ ಎಂಬ ಮಾವಿನ ಹಣ್ಣು ವಿಶಿಷ್ಟ ರುಚಿಯನ್ನು ಹೊಂದಿರುವ ಒಂದು ವಿಶೇಷ ಹಣ್ಣಾಗಿದೆ.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್